भारतीय भाषाओं द्वारा ज्ञान

Knowledge through Indian Languages

Dictionary

Thotagarike Paribhashika Shabdakosha (A Glossary of Horticulture Terminology)

University of Agricultural Sciences Bangalore

A B C D E F G H I J K L M N O P Q R S T U V W X Y Z

< previous12345678Next >

Daffodil

ಡ್ಯಾಫೊಡಿಲ್ ಹೂವು, ಒಂದು ಜಾತಿಯ ತಿಳಿಹಳದಿ ನೆಲನೈದಿಲೆ

Dahlia

ಡೇಲಿಯ, ಡೇರೆಹೂವು

Damask rose

ಸುಗಂಧ ತೈಲ ತೆಗೆಯುವ ಗುಲಾಬಿ, ಸುಗಂಧಿತ ಗುಲಾಬಿ

Damping off

ಶೀತ ರೋಗ

Dandelion

ಕಾಡುಶಾವಂತಿ, ಡಾಂಡಿಲಿಯನ್ ಹೂ

Darjeeling red round

ಆಲೂಗೆಡ್ಡೆಯ ಒಂದು ತಳಿ

Date

ಖರ್ಜೂರ

Date palm

ಖರ್ಜೂರದ ಮರ

Datura

ಉಮ್ಮತ್ತಿ

Daughter corm

ಮರಿಗೆಡ್ಡೆ

Day neutral

ದಿನದ ಅವಧಿಗೆ ಪುಷ್ಪ ಅಂಗಿಕವಾಗಿ ತಟಸ್ಥವಾಗಿರುವಿಕೆ, ಹಗಲು ತಟಸ್ಥ ಹೂ

Day queen

ಹಗಲು ರಾಣಿ ಹೂ

Dead arm

ರೆಂಬೆ ಒಣಗಿ ಸಾಯುವ, ಶಿಲೀಂಧ್ರರೋಗ (ದ್ರಾಕ್ಷಿ)

Dead wood

ಮೃತದಾರು, ಸತ್ತ ಕಟ್ಟಿಗೆ ಭಾಗ

Deblossoming

ಹೆಚ್ಚಿನ ಹೂಗಳನ್ನು ಕಿತ್ತು ತೆಗೆಯುವಿಕೆ

Decant

ತಿಳಿಬಸಿಯುವಿಕೆ

Decavalent

ದಶಸಂಯೋಗಶಕ್ತ

Deccan hemp

ಪುಂಡಿ

Deciduous

ಎಲೆಯುದುರಿಸುವ

Deciduous fruit tree

ಎಲೆಯುದುರಿಸುವ ಹಣ್ಣಿನ ಮರ
< previous12345678Next >

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App