Thotagarike Paribhashika Shabdakosha (A Glossary of Horticulture Terminology)
University of Agricultural Sciences Bangalore
Babool tree
ಕರಿಬೇಲ, ಕರಿಗೊಬ್ಬಲಿ, ಕರಿಜಾಲಿ, ರಾಮಕಂಟೀ, ಶಮೀ
Baby bits
ಸಣ್ಣ ಚೂರುಗಳು (ಗೋಡಂಬಿ)
Bachellors button
ರುದ್ರಾಕ್ಷಿ ಹೂವು
Back crossing
ಹಿಂಸಂಕರಣ (ಸಂಕರಣದಲ್ಲಿ ಪುನಃ ತಾಯಿಪೀಳಿಗೆಯೊಂದಿಗೆ ಪರಾಗಸ್ಪರ್ಶಗೊಳಿಸುವುದು)
Back graft
ಹಿಂಕಸಿ (ಕಸಿಯಲ್ಲಿ ತಾಯಿಪೀಳಿಗೆಯೊಂದಿಗೆ ಪುನಃ ಕಸಿಮಾಡುವುದು)
Back pruning
ಹಿಮ್ಮುಖ ಸವರಿಕೆ, ಬೇಸಗೆ ಸವರಿಕೆ
Bactericide
ಬ್ಯಾಕ್ಟೀರಿಯಾನಾಶಕ
Bacterial wilt
ಮೋಕೋರೋಗ (ಬಾಳೆ), ಬ್ಯಾಕ್ಟೀರಿಯಾ ಬಾಡುರೋಗ
Bacterial brown rot
ಬೇರುಗಳ ಬ್ಯಾಕ್ಟೀರಿಯಾ ಕಂದು ಕೊಳೆರೋಗ,
Bacterial brown spot
ಬ್ಯಾಕ್ಟೀರಿಯಾ ಕಂದುಕೊಳೆ, ಬ್ಯಾಕ್ಟೀರಿಯಾ ಕಂದು ಚುಕ್ಕೆರೋಗ, ಬ್ಯಾಕ್ಟೀರಿಯಾಗಳಿಂದಾಗುವ ಎಲೆಚುಕ್ಕೆರೋಗ
Bacterial leaf spot
ಕಂದು ಎಲೆಚುಕ್ಕೆರೋಗ
Bacterial scab, blight & spots (also known as neck rot)
ಬ್ಯಾಕ್ಟೀರಿಯಾ ಕಜ್ಜಿ, ಅಂಗ ಮಾರಿ ಮತ್ತು ಮಚ್ಚೆ ರೋಗ, (ಕುತ್ತಿಗೆ ಕೊಳೆ)
Bacterial soft rot
ಬ್ಯಾಕ್ಟೀರಿಯಾದ ಮೆತುಕೊಳಿ
Badam
ಸಪೋಟಹಣ್ಣಿನ ಬಾದಾಮ್ ತಳಿ, ಬಾದಾಮ್ ಸಪೋಟ, ಬಾದಾಮ್ (ಸಪೋಟ ತಳಿ)
Bael
ಬಿಲ್ವಪತ್ರೆ ಮರ, ಬಿಲ್ವ
Bagasse
ಸಿಪ್ಪೆ
Bagworm
ಚೀಲಕೋಶ / ಸಂಚಿ ಹುಳು, ಚೀಲದಹುಳು
Bahar treatment
ಋತೋಪಚಾರ
Ball dahlia
ಚೆಂಡುಡೇರ, ದ್ವಿಸುತ್ತಿನ ಡೇಲಿಯ, ಚೆಂಡು ಆಕಾರದ ಡೇಲಿಯ
Ball copra