Thotagarike Paribhashika Shabdakosha (A Glossary of Horticulture Terminology)
University of Agricultural Sciences Bangalore
Apple cider
ಸೇಬಿನ ಮಾದಕ ಪದಾರ್ಥ
Apple root borer
ಸೇಬಿನ ಬೇರುಕೊರಕ
Approach grafting (inarching)
ಸಾಮಿಪ್ಯ ಕಸಿ
Appus
ಆಪೂಸ್, ಬಾದಾಮಿ ಮಾವು
Apricot
ಸಕ್ಕರೆ ಬಾದಾಮಿ, ಏಪ್ರಿಕಾಟ್ ಹಣ್ಣು
April pruning (summer pruning, back pruning)
ಬೇಸಿಗೆ ಸವರಿಕೆ, ಹಿಮ್ಮುಖ ಸವರಿಕೆ
Aquarium
ಮತ್ಸ್ಯಾಗಾರ, ಮೀನುಕೊಳ / ತೊಟ್ಟಿ
Aquatic
ನೀರಿನಲ್ಲಿರುವ ಜಲಚರ, ಜಲೀಯ
Arabian jasmine
ಗುಂಡುಮಲ್ಲಿಗೆ
Aralia
ಅರೇಲಿಯ ಸಸ್ಯ
Arbor (pandal)
ಚಪ್ಪರ, ಲತಾಗೃಹ, ಬಳ್ಳಿಪೊದೆ
Arborescent stem
ವೃಕ್ಷರೂಪಿ ಕಾಂಡ, ಮರದಂಥ ಕಾಂಡ
Arboretum
ವೃಕ್ಷ ವಾಟಿಕೆ
Arbour system
ವೃಕ್ಷ ಪದ್ಧತಿ, ಚಪ್ಪರದ ಪದ್ಧತಿ
Arch
ಕಮಾನು
Archegonia
ಕಮಾನಿನಿಂದ ಕೂಡಿದ
Arches
ಕಮಾನುಗಳು
Areca
ಅಡಿಕೆ
Arecanut (betelnut)
ಅಡಿಕೆ
Arecanut beetle