Thotagarike Paribhashika Shabdakosha (A Glossary of Horticulture Terminology)
University of Agricultural Sciences Bangalore
Aonla (amla)
ಬೆಟ್ಟದ ನೆಲ್ಲಿಕಾಯಿ (ಆಮ್ಲ)
Apetalous pollen
ಪುಷ್ಪದಳರಹಿತ ಪರಾಗ
Apex
ತುದಿ, ಅಗ್ರಭಾಗ, ಕೊನೆ ಭಾಗ
Aphid
ಸಸ್ಯಹೇನು, ಗಿಡ ಹೇನು
Aphrodisiac
ಕಾಮೋತ್ತೇಜಕ
Apiculture
ಜೇನುಸಾಕಣೆ
Apical bud
ತುದಿ / ಸುಳಿ ಮೊಗ್ಗು
Apical dome
ತುದಿಯ ಗುಮ್ಮಟ
Apical dominance
ತುದಿಯ / ಶೀರ್ಷ ಪ್ರಾಧಾನ್ಯತೆ
Apical margin
ಅಗ್ರ ಅಂಚು
Apical (axillary) meristem
ತುದಿಯ (ಕಂಕುಳು) ವಿಭಜ್ಯೋತಕ
Apical shoot
ತುದಿಯ ಪ್ರಕಾಂಡ, ಸುಳಿ ಚಿಗುರು
Apiculous
ಅಗ್ರಸ್ಥ, ಶೃಂಗದ
Apogamic seedling
ಅಪಯುಗ್ಮನ ಸಸಿ, ಬೀಜಾಂಡಕಾಯದಿಂದ ವೃದ್ಧಿ ಪಡಿಸಿದ ಸಸಿ
Apomixis
ನಿರ್ಲಿಂಗಜನಿತ
Apomictic embryo
ನಿರ್ಲಿಂಗಜನಿತ ಭ್ರೂಣ
Apomictic reproduction
ನಿರ್ಲಿಂಗಜನಿತ ಸಂತಾನೋತ್ಪತ್ತಿ
Apomixis
ಅಸಂಗ ಜನನ, ನಿರ್ಲಿಂಗ ಜನನ
Appetizer
ರುಚಿಕಾರಕವನ್ನಾಗಿಸುವ, ಹಸಿವನ್ನುಂಟುಮಾಡುವ
Apple