Thotagarike Paribhashika Shabdakosha (A Glossary of Horticulture Terminology)
University of Agricultural Sciences Bangalore
Annulate
ಉಂಗುರಗಳುಳ್ಳ
Antenna
ಕುಡಿ ಮೀಸೆ
Anthelmintic
ಜಂತುನಾಶಕ
Anther
ಪರಾಗಕೋಶ
Anther dehiscence
ಪರಾಗಕೋಶ / ಕೇಸರಗಳು ಬಿರಿಯುವುದು
Antheridal
ಪುಂದಾನೀ
Anthesis
ಹೂ ಮೊಗ್ಗು ಬಿರಿಯುವುದು
Anthocyanidin (pigment)
ಗುಲಾಬಿಯಲ್ಲಿಯ ಒಂದ ಬಗೆಯ ವರ್ಣಕ / ಆಂಥೊಸೈನಿನ್ ವರ್ಣದ್ರವ್ಯ
Anthocyanin (pigment)
ಆಂಥೊಸೈನಿನ್ ವರ್ಣದ್ರವ್ಯ
Anthocyanin formation
ಆಂಥೊಸೈನಿನ್ ವರ್ಣದ್ರವ್ಯ ಉತ್ಪತ್ತಿ, ಹೂ ನೀಲಕ ರೂಪುಗೊಳ್ಳುವಿಕೆ
Anthracnose
ಚಿಬ್ಬುರೋಗ, ಕಪ್ಪೆಕಣ್ಣಿನ ರೋಗ, ಹಕ್ಕಿ ಕಣ್ಣಿನ ರೋಗ
Anthurium
ಆಂಥೊರಿಯಂ ಆಲಂಕಾರಿಕ ಗಿಡ
Antidote
ಪ್ರತ್ಯೌಷಧ
Antigenic
ಪ್ರತಿವಿಷಜನಕೀಯ
Antioxidants
ಪ್ರತಿ ಉತ್ಕರ್ಷಕಗಳು
Antipodal cell
ಪ್ರತಿಮುಖ ಕೋಶ
Antipyretic
ಜ್ವರನಿವಾರಕ
Antirrhinum (snapdragon)
ಅಂಟಿರಿನಮ್ ಹೂಗಿಡ
Antiseptic
ಪೂತಿನಾಶಕ, ಕ್ರಿಮಿನಾಶಕ
Antitranspirant