भारतीय भाषाओं द्वारा ज्ञान

Knowledge through Indian Languages

Dictionary

Thotagarike Paribhashika Shabdakosha (A Glossary of Horticulture Terminology)

University of Agricultural Sciences Bangalore

A B C D E F G H I J K L M N O P Q R S T U V W X Y Z

Anatomical

ದೇಹ ರಚನೀಯ

Anatomical study

ದೇಹರಚನಾ ಅಧ್ಯಯನ

Anatropous ovule

ಪ್ರಕಾಶೋನ್ಮುಖ ಸ್ತ್ರೀ ಅಂಡಾಣು

Androgynous

ದ್ವಿಲಿಂಗಯುತ (ಪುಂಸ್ತ್ರೀ ಭಾಗಗಳೆರಡನ್ನೂ ಉಳ್ಳ)

Anemoneflowered

ಬಹುದಳ ವೃತ್ತ

Anemophilous

ಗಾಳಿನೆರವಿನಿಂದ ಪರಾಗಸ್ಪರ್ಶಗೊಳ್ಳುವುದು

Anethol

ಸೋಂಪು ಬೀಜದ ಎಣ್ಣೆ

Anethum

ಸಬ್ಬಸಿಗೆ, ಸಬ್ಬಕ್ಷಿ

Angiospermous plants

ಆವೃತಬೀಜಿಸಸ್ಯಗಳು

Angular leaf spot

ಮೂಲೆಗಳಿಂದ ಕೂಡಿದ ಎಲೆ ಚುಕ್ಕೆ

Anise

ಬಡೇ ಸೋಂಪು, ಸೋಂಪು

Annatto

ರಂಗಮಲ್ಲಿ

Annonaceous fruits

ಸೀತಾಫಲ ವರ್ಗದ ಹಣ್ಣುಗಳು

Annuals

ಏಕವಾರ್ಷಿಕಗಳು

Annual climbers

ವಾರ್ಷಿಕ ಬಳ್ಳಿಗಳು

Annual drumstic

ವಾರ್ಷಿಕ ನುಗ್ಗೆ

Annual mixed border

ವಾರ್ಷಿಕಮಿಶ್ರ ಅಂಚು

Annual rings

ವಾರ್ಷಿಕ ಉಂಗುರಗಳು (ಸಸ್ಯ ದಾರುವಿನಲ್ಲಿ)

Annual vegetables

ವಾರ್ಷಿಕ ತರಕಾರಿಗಳು

Annular scar

ಉಂಗುರಾಕಾರದ ಕಲೆ

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App