भारतीय भाषाओं द्वारा ज्ञान

Knowledge through Indian Languages

Dictionary

Thotagarike Paribhashika Shabdakosha (A Glossary of Horticulture Terminology)

University of Agricultural Sciences Bangalore

A B C D E F G H I J K L M N O P Q R S T U V W X Y Z

Air wrap

ಗೂಟಿ ಪದ್ಧತಿಗೆ ಬಳಸುವ ಹಾಳೆ

Albinism

ರಂಜಕ ಹೀನತೆ, ಬಿಳುಪೇರುವಿಕೆ

Albumen

ಬೀಜಾಂತಸ್ಸಾರ (ಅಡಕೆ)

Albuminous seed

ಅಲ್ಬುಮಿನ್ ಯುತ / ಭ್ರೂಣಾಹಾರಯುಕ್ತ ಬೀಜ

Alcov

ಪರ್ಣಶಾಲೆ, ಉದ್ಯಾನಕುಂಜ

Alexandrian sorrel

ಸುರಭಿನ್ನೆಮರ

Alfonso

ಆಲ್ಫಾನ್ಸೊ / ಬಾದಾಮಿಮಾವು ತಳಿ

Algae

ಸಮುದ್ರ ಕಳೆ, ಪಾಚಿ

Alkalinity

ಕ್ಷಾರತೆ

Allahabad safeda

ಅಲಹಾಬಾದ್ ಸೀಬೆ (ತಳಿ)

All foliage arrangement

ಹೂದಾನಿಗಳಲ್ಲಿ ಪತ್ರ / ಎಲೆ ಜೋಡಣಾ ವಿಧಾನ

Allotetraploid

ಭಿನ್ನ ಚತುರ್ಗುಣಿಕತೆ

Alluvial

ಮೆಕ್ಕಲು

Allsop’s early

ಸೇಬಿನ ಒಂದು ತಳಿ

All spice

ಗಂಧಮೆಣಸು, ಬಾಲಮೆಣಸು

Almond

ಬಾದಾಮಿ

Aloe

ಲೋಳೆ ಸರ

Aloft

ಊರ್ಧ್ವಮುಖ, ಉನ್ನತ

Alpine garden (Rock garden)

ವ್ಯವಸ್ಥಿತ ಶಿಲಾಮಣ್ಣು ತೋಟ, ಶಿಲಾತೋಟ

Alternaria leaf spot

ಆಲ್ಟರ್ನೇರಿಯಾ ಎಲೆ ಚುಕ್ಕೆರೋಗ

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App