भारतीय भाषाओं द्वारा ज्ञान

Knowledge through Indian Languages

Dictionary

Thotagarike Paribhashika Shabdakosha (A Glossary of Horticulture Terminology)

University of Agricultural Sciences Bangalore

A B C D E F G H I J K L M N O P Q R S T U V W X Y Z

Xerophytic plant

ಮರಳುಗಾಡಿನ / ಮರುಭೂಮಿಯ ಸಸ್ಯ

Xylem

ನೀರ್ಗೊಳವೆ, ನೀರುವಾಹಕ ಕೊಳವೆ

Xyloporosis

ಕಿತ್ತಲೆಯಲ್ಲಿನ ಒಂದು ಬಗೆಯ ನಂಜುರೋಗ

Yam

ಕೆಸವುಗೆಡ್ಡೆ, ಸುವರ್ಣಗೆಡ್ಡೆ

Yearling

ಒಂದು ವರ್ಷದ, ಒಂದು ವರ್ಷವಯಸ್ಸಿನ

Yeast

ಮಂಡ್ಯಯೀಸ್ಟ್

Yellow bean mosaic

ಹುರುಳಿಯ ಹಳದಿ ವರ್ಣವಿನ್ಯಾಸ ನಂಜು

Yellow (lemon) day lily

ಅಂತೂರಿಯ ಹೂಪ್ರಭೇದ

Yellow bauhinia

ಕಾಡತ್ತಿ

Yellow disease

ಹಳದಿ ರೋಗ

Yellow leaf disease

ಹಳದಿ ಎಲೆರೋಗ

Yellow leaf spot

ಹಳದಿ ಎಲೆಚುಕ್ಕೆ

Yellow mite

ಹಳದೀ ನುಸಿ

Yellow oleander

ಹಳದೀಕಣಿಗಲು

Yellows

ಹಳದಿರೋಗ, ಅಸ್ಟರ್ ಹೂಗಳಿಗೆ ಬರುವ ಒಂದು ವೈರಸ್ ರೋಗ

Yellow silk cotton tree

ಅರಸಿನ ಬೂರುಗದ ಮರ

Yellow teak

ಅರಿಶಿನ ತೇಗ, ಎತ್ಯಾಗ, ಕದಂಬೆ, ಪಟ್ಟೆಗ

Yema budding

ಕಣ್ಣು ಹಾಕಿ ಕಸಿಮಾಡುವ ಪದ್ಧತಿ

Yield

ಇಳುವರಿ, ಫಸಲು, ಉತ್ಪತ್ತಿ

Yucca

ಕತ್ತಾಳೆ ಜಾತಿಯ ಗಿಡ

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App