Thotagarike Paribhashika Shabdakosha (A Glossary of Horticulture Terminology)
University of Agricultural Sciences Bangalore
Activators (catalists)
ವೇಗವರ್ಧಕಗಳು
Active bud
ಪ್ರಚಲಿತ / ಕ್ರಿಯಾಶೀಲ ಮೊಗ್ಗು
Active stage (of plant disease)
ಚುರುಕು / ಚಟುವಟಿಕೆಯಿಂದ ಕೂಡಿದ ಹಂತ
Acuminate
ಚೂಪಾದ ತುದಿ
Adaka
ಬಲಿತ, ತಾಜಾ ಅಡಕೆಹಣ್ಣು
Adakka kunnan
ಬಾಳೆಯ ಒಂದು ತಳಿ
Adanimma
ಗಜನಿಂಬೆ ಜಾತಿಗೆ ಸೇರಿದ ಫಲ
Adnate
ಹೂವಿನ ಸುತ್ತುಗಳು ಅಂಟಿಕೊಂಡು ಬೆಳೆಯುವಿಕೆ / ಕೂಡಿರುವಿಕೆ
Adventitious
ಅಂಗಂತುಕ / ಆಕಸ್ಮಿಕ/ ಅನುಷಂಗಿಕ ಬೇರು
Adventitious embryony (nucellar embryony)
ಆಕಸ್ಮಿಕ / ತೊಡಕು ಭ್ರೂಣ
Adventitious root
ಆನುಷಂಗಿಕ / ಆಗಂತುಕ ಬೇರು
Adventitious shoot
ಅನುಷಂಗಿಕ / ಆಗುಂತುಕ ಪ್ರಕಾಂಡ / ಚಿಗುರು
Adventitious sprout
ಆನುಷಂಗಿಕ / ಆಕಸ್ಮಿಕ ಚಿಗುರು / ಮೋಸು
Aeration
ಗಾಳಿಯಾಡುವಿಕೆ
Aerator
ಗಾಳಿಯಾಡಿಸುವ ಯಂತ್ರ
Aerenchyma
ವಾಯು / ಗಾಳಿ ಊತಕ
Aerial environment
ಆಕಾಶೀ / ಅನಿಲ ವಾತಾವರಣ
Aerial roots
ವಾಯು / ಗಾಳಿ ಬೇರುಗಳು
Aerial stem bulblets (bulbil)
ಎಲೆಕಂಕುಳಲ್ಲಿ ಹುಟ್ಟುವ ಕಾಂಡದ ಮರಿ ಗೆಡ್ಡೆಗಳು
Aerifiers