Krishi Engineering Paribhashika Shabdakosha (A Glossary of Agricultural Engineering)
University of Agricultural Sciences, Bengaluru
Washer
ಬಿಗಿ ಬಿಲ್ಲೆ, ರಂಧ್ರವಿರುವ ಬಿಲ್ಲೆ(ಬೂಲ್ಟ್-ನಟ್ಗಳಿಗೆ)
Waster weir
ಹೊಳೆಗಟ್ಟಿಕೋಡಿ, ಉಪಯೋಗಿಸಿದ ನೀರನ ಕೋಡಿ
Water application efficiency
ನೀರೊದಗಿಸುವ ಸಾಮರ್ಥ್ಯ, ಉಪಯೋಗಿಸಿದ ನೀರನ ಕೋಡಿ
Water catch
ನೀರು ಸಂಗ್ರಹಣ ಮಡು
Water channel
ನೀರ್ಗಾಲುವೆ
Watershed area
ಜಲಾನಯನ ಪ್ರದೇಶ
Water control device
ನೀರುಹತೋಟಿ ಸಾಧನ
Water course
ಜಲಮಾರ್ಗ
Water cycle
ಜಲಚಕ್ರ
Waterfall
ಜಲಪಾತ
Water holding
ನೀರು ಹಿಡಿದಿಡುವ ಶಕ್ತಿ
Water horse power
ಜಲ ಅಶ್ವಶಕ್ತಿ
Water pump
ನೀರಿನ ಪಂಪು
Water shed
ಜಲಪಾತ್ರ, ಜಲಾನಯನಪ್ರದೇಶ
Watershed protection
ಜಲಾನಯನ ಭೂಮಿ ಸಂರಕ್ಷಣೆ
Water source
ಜಲಮೂಲ
Water spreader
ನೀರು ಹರಡುವ ಸಾಮರ್ಥ್ಯ
Water table
ಜಲಪಾತಳಿ
Water use efficiency
ಜಲ ಬಳಕೆಯ ಕಾರ್ಯಕ್ಷಮತೆ
Water outlet