Krishi Engineering Paribhashika Shabdakosha (A Glossary of Agricultural Engineering)
University of Agricultural Sciences, Bengaluru
Vaccuum
ನಿರ್ವಾತ
Vacuum controlled jet value
ನಿರ್ವಾತ ನಿಯಂತ್ರಿತ ಧಾರೆ ಕವಾಟ
Vaccuum gauze
ನಿರ್ವಾತ ಮಾಪಕ
Valley
ಕಣಿವೆ
Valley slope
ಕಣಿವೆ ಇಳುಜಾರು
Valve
ಕವಾಟ, ತಿರುಪು
Valve chamber
ಕವಾಟ ಕಕ್ಷೆ, ಕವಾಟ ಸ್ಥಳ
Valve train
ಕವಾಟ ಸರಣಿ
Vane
ಲೋಹಫಲಕ
Vapour lock
ಆವಿಬಂಧನ
Vapouriser
ಬಾಷ್ಟಕಾರಕ
Variable
ವ್ಯತ್ಯಾಸಶೀಲ
Vaclor
ದಿಕ್ ಪರಿಮಾಣ
Vec-draft
ಹೆಗ್ಗುಂಟೆ
Vegetable protein
ಸಸ್ಯಜನ್ಮ ಸಸಾರಜನಕ
Velocity
ವೇಗ, ಗತಿ
Velocity of fall
ಇಳಿತದ ವೇಗ
Ventral
ಹೊಟ್ಟೆಯ ತಳದ
Ventury
ಸಂಕುಚಿತ, ವಾಯುಜಮಾರ್ಗ
Vertex