Krishi Engineering Paribhashika Shabdakosha (A Glossary of Agricultural Engineering)
University of Agricultural Sciences, Bengaluru
Sabbing cutter
ಸ್ಯಾಬಿಂಗ್ ಕತ್ತರಿ
Sacking spout
ಯಂತ್ರಗಳಿಂದ ಚೀಲಕ್ಕೆ ಧಾನ್ಯ ಸುರಿವ ನಳಿಕೆ
Sacrificial anode
ಸಮರ್ಪಣಾ ಧನವಿದ್ಯುಧ್ರುವ
Saddle
ಪೀಠಗಟ್ಟು
Saddle duster
ಪೀಠಗಟ್ಟಿನ ಧೂಳು ಹೊಡೆಯುವ ಸಾಧನ
Saddle gun
ಪೀಠಗಟ್ಟಿನ ಬಂದೂಕು
Saddle key
ಪೀಠಗಟ್ಟಿನ ಚಾವಿ, ಕೀಲಿ
Saddle siphon or hood siphon
ಗೊಪ್ಪೆ, ಹೀರುಗೊಳವೆ
Saddle stitch
ಪೀಠಗಟ್ಟಿನ ಹೊಲಿಗೆ
Safe edge
ಸುರಕ್ಷತಾ ಅಂಚು
Safe working boiler pressure
ಬಾಯ್ಲರ್ ನ /ಕುದಿಪಾತ್ರೆಯ ಸುರಕ್ಷತಾ ಕಾರ್ಯ ಒತ್ತಡ
Safety belt
ಸುರಕ್ಷತಾ ಪಟ್ಟಿ
Safery catch
ಸುರಕ್ಷತಾಹಿಡಿಕೆ
Safety chain
ಸುರಕ್ಷತಾ ಸರಪಳಿ
Safety factor
ಸುರಕ್ಷತಾ ಅಂಶ
Safety fuse
ಸುರಕ್ಷತಾ ಪ್ಯೂಸ್, ರಕ್ಷಾತಂತು
Safety gate
ಸುರಕ್ಷತಾ ದ್ವಾರ
Safety hoist
ಸುರಕ್ಷತಾ ಎತ್ತಿಗೆ
Safety lamp
ಸುರಕ್ಷತಾ ದೀಪ, ಸುರಕ್ಷತಾ ಲಾಂದ್ರ
Safety release hitch