Krishi Engineering Paribhashika Shabdakosha (A Glossary of Agricultural Engineering)
University of Agricultural Sciences, Bengaluru
Ratchet
ತಡೆ ಹಲ್ಲುಚಕ್ರ
Rated gear
ನಿಶ್ಚಿತ ಗೇರ್
Rate of planting
ಬಿತ್ತನೆ ದರ
Rated width
ನಿಗದಿಪಡಿಸಿದ ಅಗಲ
Radial flow
ಕೇಂದ್ರ ಪ್ರಸರಣಾ ಹರವು
Radiation
ವಿಕರಣ
Radius
ತ್ರಿಜ್ಯ
Radial drillilng machine
ತ್ರಿಜ್ಯದ ಕೊರೆಯುವ ಯಂತ್ರ
Radial rust
ತ್ರಿಜ್ಯದ ದಿಕ್ಕಿನಲ್ಲಿ ತುಕ್ಕು
Radiator
ಶಾಖ ಪ್ರಸಾರಕ, ಇಂಜಿನ್ ತಂಪುಗೊಳಿಸುವ ಸಾಧನ
Radioactive
ಕ್ರಿಯಾಶೀಲ ವಿಕಿರಣತೆ, ಇಂಜಿನ್ ತಂಪುಗೊಳಿಸುವ ಸಾಧನ
Rainfall
ಮಳೆ ಬೀಳುವುದು
Raised bed
ಏರುಮಡಿ
Rake
ಹಲ್ಲುಗಳುಳ್ಳ ಸಲಕರಣೆ, ಕುಂಟೆ, ಹಲುಬೆ, ಒಂದುಗೂಡಿಸುವ ಸಾಧನ
Random drain
ಅನಿಯಮ ಬಸಿಗಾಲುವೆ
Ranging pole
ಗೋಚರಾನ್ವೇಷಣ ದಂಡ
Rating curve
ಪ್ರಮಾಣನಿಗದಿ ವಕ್ರರೇಖೆ
Ratio
ಅನುಪಾತ
Ray shade
ಕಿರಣ ಮರೆ
Reaming