भारतीय भाषाओं द्वारा ज्ञान

Knowledge through Indian Languages

Dictionary

Krishi Engineering Paribhashika Shabdakosha (A Glossary of Agricultural Engineering)

University of Agricultural Sciences, Bengaluru

A B C D E F G H I J K L M N O P Q R S T U V W X Y Z

< previous123456Next >

Paddle

ಅಗಲ ಅಲಗಿನ ಹುಟ್ಟು(ದೋಣಿ ನಡೆಸುವ)

Paddy weeder

ಬತ್ತದ ಕಳೆತೆಗೆಯುವ ಸಲಕರಣೆ

Papillae

ನೀರ್ಗುಳ್ಳೆ

Parallax

ವಸ್ತುಸ್ಥಾನಭಾಸ

Parallel connection

ಸಮಾನಾಂತರ ಸಂಪರ್ಕ

Parallelogram

ಸಮಾನಾಂತರ ಚತುರ್ಭುಜ

Parallel plane

ಸಮಾನಾಂತರ ತಲ

Parent channel

ಮೂಲ ಕಾಲುವೆ

Particular

ನಿರ್ದಿಷ್ಟ ಕ್ಷೇತ್ರ

Parts by volume

ಘನಾಂಶಗಳಲ್ಲಿ

Parshall flume

ಪಾರ್ಶಲ್ ನ ತೂಬು

Patent

ಸ್ವಾಮ್ಯದ ಸನ್ನದು

Pavement

ನೆಲಗಟ್ಟು

Pawl

ತಡೆಸರಳು/ನಿಲುರಾಟೆ, ಸಣ್ಣ ಸರಳು

Peg

ಗೂಟ

Percolation

ಕೆಳಸೋಸುವಿಕೆ

Performance

ನಿರ್ವಹಣೆ

Performance evaluation

ನಿರ್ವಹಣೆ ಮೌಲ್ಯೀಕರಣ

Perforated pipes

ರಂಧ್ರಯುತ ಪೈಪು

Preignition

ಪೂರ್ವಪ್ರಜ್ವಾಲನೆ
< previous123456Next >

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App