Krishi Engineering Paribhashika Shabdakosha (A Glossary of Agricultural Engineering)
University of Agricultural Sciences, Bengaluru
Pulley
ರಾಟೆ
Pull auxiliary engine
ಪ್ರತ್ಯೇಕ ಎಂಜಿನ್ನಿನಿಂದ ಚಲಿಸಲ್ಪಡುವ
Pulberizer
ಚೂರ್ಣಕಾರಕ, ಪುಡಿಪುಡಿ ಮಾಡುವ ಯಂತ್ರ
Pump
ನೀರೆತ್ತುವ ಯಂತ್ರ, ಜಲಯಂತ್ರ, ಪಂಪು
Pumg drain
ಪಂಪಿನಿಂದ ನೀರು ಹೊರಹಾಕುವಿಕೆ, ಜಲಯಂತ್ರ, ಪಂಪು
Pumping set
ನೀರೆತ್ತುವ ಯಂತ್ರ, ಪಂಪು ಉಪಕರಣ
Push rod