Krishi Engineering Paribhashika Shabdakosha (A Glossary of Agricultural Engineering)
University of Agricultural Sciences, Bengaluru
Press wheel
ಒತ್ತು ಚಕ್ರ
Pressure relief well
ಒತ್ತಡ ಕುಗ್ಗಿಸುವ ಬಾವಿ
Pressure guage
ಒತ್ತಡ ಮಾಪಕ
Pressure head
ಒತ್ತಡ ಶೀರ್ಷ
Prismatic compass
ಅಶ್ರಗ ದಿಕ್ಸೂಚಿ
Prismoidal
ಅಶ್ರಗೀಯ, ಅಶ್ರಗಕಲ್ಪ
Primary implement
ಪ್ರಾಥಮಿಕ ಸಲಕರಣೆ, ಅಶ್ರಗಕಲ್ಪ
Primary mineral
ಪ್ರಾಥಮಿಕ ಖನಿಜ
Problematic soil
ಸಮಾಸ್ಯಾತ್ಮಕ ಮಣ್ಣು
Process
ಪ್ರಕ್ರಿಯೆ, ಸಂಸ್ಕರಣೆ
Profile
ಪಾರ್ಶ್ವದೃಶ್ಯ, ಸಂಸ್ಕರಣೆ
Projections
ಕ್ಷೇಪಗಳು
Project
ಪ್ರಾಯೋಜನೆ
Prong
ಕವಲುಗೋಲು
Propeller
ಸುತ್ತುತಿರುಗುವ ಚಕ್ರ, ಚಾಲಕ ದಂಡ
Propeller blade
ಪ್ರೋಪೆಲರ್ ಚಕ್ರದ ರೇಕುಗಳು, ಚಾಲಕ ದಂಡದ ಹಲ್ಲುಗಳು
Propeller shaft
ತಿರುಗಣಿ ದಂಡ, ಚಾಲಕ ದಂಡದ ಹಲ್ಲುಗಳು
Proportion
ಪ್ರಮಾಣ, ಅನುಪಾತ
Protective irrigation project
ರಕ್ಷಣಾ ನೀರಾವರಿ ಪ್ರಾಯೋಜನೆ, ಅನುಪಾತ
Pruning