Krishi Engineering Paribhashika Shabdakosha (A Glossary of Agricultural Engineering)
University of Agricultural Sciences, Bengaluru
Pounding
ತಟ್ಟುವಿಕೆ
Pot irrigation
ಮಡಿಕೆ ನೀರಾವರಿ, ಕಟ್ಟುವಿಕೆ
Positive clutch
ಸಹಜ ಹಿಡಿಕೆ
Post board casing
ಅಂಟಿಸಿದ ಕಾಗದದ ಕವಚ
Polish
ಮೆರಗು
Polarity
ಧ್ರುವತ್ವ
Point of hitch
ಜೋಡಣೆ ಬಿಂದು (ಟ್ರಾಕ್ಟರ್ ಉಪಕರಣಗಳಲ್ಲಿ)
Power
ಶಕ್ತಿ ಸಾಮರ್ಥ್ಯ
Power pack
ಶಕ್ತಿಭರಿತ
Power-operated machines
ಶಕ್ತಿಚಾಲಿತ ಯಂತ್ರಗಳು
Power lifts
ಶಕ್ತಿ ಎತ್ತುಗಳು , ಮೇಲೇರಿಸುವ ಶಕ್ತಿ
Power driven shaft
ಶಕ್ತಿಚಾಲಿತ ದಂಡ, ಮೇಲೇರಿಸುವ ಶಕ್ತಿ
Power available
ಲಭ್ಯಶಕ್ತಿ
Power transmission chain
ಶಕ್ತಿ ವಾಹಕ ಸರಪಣಿ
Power-tiller
ಪವರ್ ಟೆಲ್ಲರ್, ಶಕ್ತಿಚಾಲಿತ ಉಳುಮೆಯಂತ್ರ
Power take off
ಶಕ್ತಿಹಾರಿಕೆ(ಟ್ರ್ಯಾಕ್ಟರ್ ಗಳಲ್ಲಿ), ಶಕ್ತಿಚಾಲಿತ ಉಳುಮೆಯಂತ್ರ
Power station
ವಿದ್ಯುತ್ ಉತ್ಪಾದನಾ ಕೇಂದ್ರ
Percipitation
ಜಲತುಂತುರು
Precise
ನಿಖರವಾದ, ಕರಾರುವಾಕ್ಕಾದ
Preignition