Krishi Engineering Paribhashika Shabdakosha (A Glossary of Agricultural Engineering)
University of Agricultural Sciences, Bengaluru
Plank
ಹಲಗೆ
Planning
ಯೋಜನೆ, ಸಂಘಟನೆ
Planter
ಬಿತ್ತನೆಯಂತ್ರ, ಸಂಘಟನೆ
Planting machine
ನೆಡುವ ಯಂತ್ರ, ಕಾಳು ಬಿತ್ತನೆಯಂತ್ರ
Plate
ಫಲಕ, ಕಾಳು ಬಿತ್ತನೆಯಂತ್ರ
Plotting
ನಕ್ಷೀಕರಣ
Plough
ನೇಗಿಲು, ಉಳುಮೆ
Plough line
ಉಳುಮೆ ಸಾಲು, ಉಳುಮೆ
Ploughed soil
ಉತ್ತ ಮಣ್ಣು
Plugged
ಅಡಚಿಕೊಂಡಿ, ಮುಚ್ಚಿರುವುದು
Plumb bob
ತೂಗುಗುಂಡು ದೋಲಕ, ಮುಚ್ಚಿರುವುದು
Plunger
ಅಡುಬೆಣೆ
Punched
ಛಿದ್ರಿತ
Plyrating
ಪದರ ದರ
Pneumatic
ವಾಯು ಪ್ರಚಾಲಿತ
Pneumatic tyres
ಗಾಳಿತುಂಬಿದ ಟೈರುಗಳು
Point
ಬಿಂದು, ಅಗ್ರ
Polarity
ಧ್ರವತೆ
Portable
ಸುಲಭವಾಗಿ ಕೊಂಡೊಯ್ಯಬಲ್ಲ
Positive