Krishi Engineering Paribhashika Shabdakosha (A Glossary of Agricultural Engineering)
University of Agricultural Sciences, Bengaluru
Oblique
ಓರೆ ಕೋರೆ
Object glass
ವಸ್ತುಯವ
Obsonoidal
ತಲೆಕೆಳಗಾದ ಶಂಕುವಿನಾಕೃತಿ
Odd number
ಬೆಸೆ ಸಂಖ್ಯೆ
Offset hitches
ಪ್ರತಿಭಾರ ಹೂಡುಕೊಂಡಿಗಳು
Offset link
ಶಾಖಾಕೊಂಡಿ
Offset scale
ಲಂಬದೂರ ಮಾನದಂಡ
Oil engines
ಎಣ್ಣೆ, ತೈಲ ಚಾಲಿತ ಎಂಜಿನ್
Oilring
ಕೀಲೆಣ್ಣೆ ಬಳೆ
Omniversal
ಸಾರ್ವತ್ರಿಕ
Open bedding ditches
ತೆರೆದ ತಳವುಳ್ಳ ಚರಂಡಿ
Open ditches
ತೆರೆದ ಚರಂಡಿ
Open flame ignition
ತೆರೆದ ಜ್ವಾಲೆ ಪ್ರಜ್ವಾಲನೆ
Open jacket system of cooling
ಮುಕ್ತಪಾತ್ರ ಶೀತಲಕ ವ್ಯವಸ್ಥೆ
Operation
ಚಾಲನೆ
Operator
ಚಾಲಕ
Optical centre
ದೃಷ್ಟಿಕೇಂದ್ರ
Optical propetiesh/grain harvester
ದ್ಯುತಿ ಗುಣಗಳನ್ನೊಳಗೊಂಡ ಧಾನ್ಯಕೊಯ್ಯುವ ಯಂತ್ರ
Optical square
ದೃಷ್ಟಿಚೌಕ
Optimum