भारतीय भाषाओं द्वारा ज्ञान

Knowledge through Indian Languages

Dictionary

Krishi Engineering Paribhashika Shabdakosha (A Glossary of Agricultural Engineering)

University of Agricultural Sciences, Bengaluru

A B C D E F G H I J K L M N O P Q R S T U V W X Y Z

Micrometer caliperse

ಸೂಕ್ಷ್ಮ ಮಾಪಕ

Micron

ಮೈಕ್ರಾನ್, ಮೀಯರಿನ ದಶಲಕ್ಷಾಂಶ

Microphone

ಸೂಕ್ಷ್ಮ ಧ್ವನಿಗ್ರಾಹಕ

Micro tube

ಸೂಕ್ಷ್ಮನಳಿಕೆ

Microscope

ಸೂಕ್ಷ್ಮದರ್ಶಕ

Mid-ordinate

ಮಧ್ಯಲಂಬ ರೇಖೆ

Mill

ಗಿರಣಿ

Mill waste

ಗಿರಣಿಯ ಕಸ

Mill wright

ಗಿರಣಿ ಕೆಲಸಗಾರ

Minimum tillage

ಕನಿಷ್ಠ ಉಳುಮೆ

Misfire

ತಪ್ಪಿದ ಸ್ಫೋಟನೆ

Mist sprayer

ಮಂಜುಕವಿಸುವ ಸಿಂಪರಣೆ ಯಂತ್ರ

Mixing chamber

ಬೆರೆಸುವ ಕೋಣೆ/ಮಿಶ್ರ ಮಾಡುವ ಸ್ಥಳ

Mixture control

ಮಿಶ್ರಣ ನಿಯಂತ್ರಣ

Mode switch

ವಿಧಾನ ಬದಲಿಸುವ ಕೀಲುಗುಂಡಿ/ಸ್ವಿಚು

Modulation

ಅಳವಡಿಸುವಿಕೆ,ಮಾರ್ಪಡಿಸುವಿಕೆ

Moisture holding

ಜಲಧಾರ/ಶಕ್ತಿ

Moisture meter

ತೇವಮಾಪಕ

Moisture range

ತೇವದ ವ್ಯಾಪ್ತಿ

Moisture region

ತೇವ ಪ್ರದೇಶ

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App