Krishi Engineering Paribhashika Shabdakosha (A Glossary of Agricultural Engineering)
University of Agricultural Sciences, Bengaluru
Mesh
ಸೇರಿಕೆ, ಜಾಲರಿ
Meshing
ಜಾಲರಿ ಹೊದಿಸುವಿಕೆ
Mesh filter
ಸೋಸುವ ಸಲಕರಣೆ, ಸೋಸುವ ಜಾಲಿ
Meso compound
ಮಧ್ಯಸ್ಥ ಸಂಯುಕ್ತ ವಸ್ತು
Messenger
ಸಂದೇಶ ವಾಹಕ, ಸಮಾಚಾರ ಒಯ್ಯುವವನು
Metal
ಲೋಹ, ಧಾತು
Metal float
ತೇಲುಲೋಹ
Metal fastner
ಲೋಹಬಂಧಕ
Metal arc cutting
ವಿದ್ಯುತ್ತಿನ ಮಿಂಚಿನಿಂದ ಲೋಹ ಕತ್ತರಿಸುವುದು, ಲೋಹ ವಿದ್ಯುಚ್ಛಾಪ ಕತ್ತರಿಕೆ
Metal arc electrode
ವಿದ್ಯುತ್ ವೆಲ್ಡಿಂಗ್ ನಲ್ಲಿ ಬಳಸುವ ವೆಲ್ಡಿಂಗ್ ತಂತಿ
Metal arc welding
ಲೋಹ ವಿದ್ಯುಚ್ಛಾಪ ಬೆಸುಗೆ (ವೆಲ್ಡಿಂಗ್) ಎಲೆಕ್ಟಿರ್ಕ್ ಆರ್ಕ್ ವೆಲ್ಡಿಂಗ್
Metal brazing process
ಲೋಹ ಬೆಸುಗೆ ಕ್ರಿಯೆ (ಬ್ರೇಜಿಂಗ್)
Metal detector
ಲೋಹ ಪತ್ತೆ ಉಪಕರಣ
Metallic circuit
ಲೋಹ ಮಂಡಲ
Metering well
ಮಾಪನ ಬಾವಿ
Methane (marsh gas)
ಮೀಥೇನ್ ವಾಯು
Metric potential
ಮೆಟ್ರಿಕ್ ಸಾಮರ್ಥ್ಯ
Metric ton
ಮೆಟ್ರಕ್ ಟನ್ (1000 ಕಿ.ಗ್ರಾಂ)
Mica
ಕಾಗೆ ಬಂಗಾರ, ಅಭ್ರಕ
Micrometer