Krishi Engineering Paribhashika Shabdakosha (A Glossary of Agricultural Engineering)
University of Agricultural Sciences, Bengaluru
Mechanics
ಯಂತ್ರಶಾಸ್ತ್ರ
Mechanical advantage
ಯಂತ್ರಶಾಸ್ತ್ರ ಅನುಕೂಲ
Mechanical brake
ಯಾಂತ್ರಿಕ ತಡೆ
Mechanical digger
ಯಾಂತ್ರಿಕ ಹಾರೆ
Mechanical efficiency
ತಾಂತ್ರಿಕ ದಕ್ಷತೆ
Mechanical mixture
ಯಾಂತ್ರಿಕ ಮಿಶ್ರಣ
Mechanincal separates
ಯಾಂತ್ರಿಕ ಬಿಡಿಗಳು
Mechanical structure
ಯಾಂತ್ರಿಕ ನಿರ್ಮಾಣ ರಚನೆ
Medium irrigation project
ಮಧ್ಯಮ ನೀರಾವರಿ ಪ್ರಾಯೋಜನೆ
Meeting rail
ಸೇರುವ ಹಳಿ
Melter(foundry)
ಲೋಹ ಕರಗಿಸುವ ಸ್ಥಳ
Melting point
ಕರಗುವ ಬಿಂದು
Melting rate(weld)
ಕರಗುವ ಗತಿ
Memory (comp)
ಸ್ಮರಣೆ
Memory bank (comp)
ಸ್ಮರಣ ಕೋಶ
Meniscus lens
ಮೆನಿಸ್ಕಸ್ ಮಸೂರ
Mercerizing (textile)
ರಾಸಾಯನಿಕವಾಗಿ ವಸ್ರಗಳನ್ನು ಬಣ್ಣಹಾಕಲು ಸಿದ್ದಪಡಿಸುವುದು/ಕುಗ್ಗಿಸುವುದು
Mercury arc rectifier
ಪಾದರಸ ವಿದ್ಯುಚ್ಛಾಪ ಸಮಕಾರಕ
Mercury vapour rectifier
ಪಾದರಸ ಆವಿ ಸಮಕಾರಕ
Meridian