Krishi Engineering Paribhashika Shabdakosha (A Glossary of Agricultural Engineering)
University of Agricultural Sciences, Bengaluru
Master control
ಕೇಂದ್ರ ನಿಯಂತ್ರಣ
Master oscillator
ಪ್ರಮುಖ ಆಂದೋಲಕ
Matrix print
ಮಾತೃಕೆ, ಅಣುರಚನಾರೂಪ(ಲೋಹ)
Matrix (Metal)
ಮಾತೃಕೆ, ಅಣುರಚನೆ (ಲೋಹ)
Master slave system (comp)
ಕೇಂದ್ರ ಆಧೀನ ವ್ಯವಸ್ಥೆ
Master switch
ಕೇಂದ್ರ ಕೀಲುಗುಂಡಿ/ಸ್ವಿಚ್ಚು
Matter
ವಸ್ತು
Matte
ತರಸಲು, ಹೊಳಪಿಲ್ಲದ
Maximum average power output
ಗರಿಷ್ಠ ಸರಾಸರಿ ಸಾಮರ್ಥ್ಯ ಉತ್ಪನ್ನ
Maximum demand
ಗರಿಷ್ಠ ಬೇಡಿಕೆ
Maximum range
ಗರಿಷ್ಠ ವ್ಯಾಪ್ತಿ
Mean aerodynamic chord
ಸರಾಸರಿ ವಾಯು ಚಲನ ತಂತಿ, ದಾರ
Mean length
ಸರಾಸರಿ
Mean sea level
ಸರಾಸರಿ ಸಮುದ್ರ ಮಟ್ಟ
Mean
ಸರಾಸರಿ
Mean solar time
ಸರಾಸರಿ ಸೌರ ಸಮಯ
Mean weight diameter
ಸರಾಸರಿ ತೂಕ ವ್ಯಾಸ
Measurements
ಅಳತೆಗಳು
Measuring telescope
ಮಾನಕ ಟೆಲಿಸ್ಕೋಪು
Mechanical