Krishi Engineering Paribhashika Shabdakosha (A Glossary of Agricultural Engineering)
University of Agricultural Sciences, Bengaluru
Manometer pressure
ಅನಿಲ ಪೀಡನ ಮಾಪಕದ ಒತ್ತಡ
Map
ನಕಾಶೆ
Mantissa
ಲಾಗರಿತಮ್ಮಿನ ದಶಮಾಂಶ
Manual control
ಕೈ ನಿಯಂತ್ರಣ
Manual system
ಕೈ ನಿಯಂತ್ರಣ ವ್ಯವಸ್ಥೆ
Manual welding
ಕೈ ಕೆಲಸದ ಮೂಲಕ ಲೋಹದ ಬೆಸುಗೆ
Marble
ಅಮೃತಶಿಲೆ
Margin of safety
ಸುರಕ್ಷಿತತೆಯ ಎಲ್ಲೆ
Marine borer
ಕಡಲಿನಲ್ಲಿ ಕಂಡಿಕೊರೆಯುವ ಆಯುಧ
Marking guage
ಗುರ್ತುಮಾಡುವ ಮಾಪಕ
Marker light
ಗುರ್ತುಮಾಡುವ ಬೆಳಕು
Marine sectant
ಸಮುದ್ರಯಾನದಲ್ಲಿ ಕೋನ/ದೂರ ಅಳೆಯುವ ಸಲಕರಣೆ
Marsh gas
ಮಿಥೇನ ಮಿಶ್ರಿತ ಅನಿಲ
Marshy land
ಹೂಳುನೆಲ
Mast
ಕಂಭ
Masking
ಮುಸುಕು ಹೊದಿಸುವುದು
Mass(physics)
ದ್ರವ್ಯರಾಶಿ
Mass memory unit
ಸಮಗ್ರ ಸ್ಮರಣಾ ಘಟಕ
Mass production
ಸಗಟು ಉತ್ಪಾದನೆ
Mast