Krishi Engineering Paribhashika Shabdakosha (A Glossary of Agricultural Engineering)
University of Agricultural Sciences, Bengaluru
Mooring line
ಕಟ್ಟಿ ಹಾಕುವ ತಂತಿ
Mooring mast
ಕಟ್ಟಿ ಹಾಕುವ ಕೂವೆ/ಕಂಬ
Moving coil instrument
ಚಲಿಸುವ ಸುರಳಿ ತಂತಿ ಉಪಕರಣ(ವಿದ್ಯುತ್ ಮಾಪನಗಳು)
Morphology
ಆಕೃತಿ ರಚನಾಶಾಸ್ತ್ರ
Motion
ಚಲನೆ
Mortise
ಬೆಣೆ, ವೆಜ್ಜ
Motor
ಯಂತ್ರ
Motor coach
ಮೋಟಾರು ಗಾಡಿ
Mottled
ಬಣ್ಣದ ಕಲೆಗಳ
Mould board
ಮುಗುಚಿಹಾಕುವ ಕಬ್ಬಿಣ ನೇಗಿಲಿನ ಪಾರು
Mould board plough
ನೇಗಿಲು
Mount
ಏರಿಸು, ಆರೋಹಿಸು
Mower
ಹುಲ್ಲು ಕತ್ತರಿಕೆಯಂತ್ರ
Modern machinery
ಆಧುನಿಕ ಯಂತ್ರೋಪಕರಣ
Mucilege
ಅಂಟುದ್ರವ
Mud sill
ಮಣ್ಣಿನ ಕಟ್ಟು, ಹೊಸ್ತಿಲು
Muffler
ಶಬ್ದ ಮಂದಕಾರಿ
Mullion
ಕಿಟಕಿಯ ಉದ್ದಪಟ್ಟಿ
Multicolor press
ಬಹುವರ್ಣ ಮುದ್ರಣಾಲಯ
Multicomputer system