भारतीय भाषाओं द्वारा ज्ञान

Knowledge through Indian Languages

Dictionary

Krishi Engineering Paribhashika Shabdakosha (A Glossary of Agricultural Engineering)

University of Agricultural Sciences, Bengaluru

A B C D E F G H I J K L M N O P Q R S T U V W X Y Z

Levelling the soil

ಮಣೆ ಹೊಡೆಯುವುದು, ಮಣ್ಣು ಸಮಮಾಡುವುದು

Lever

ಮೀಟುಗೋಲು, ಸನ್ನೆಗೋಲು

Light

ಪ್ರಕಾಶ, ಹೊಳಪು, ಕಾಂತಿ, ಜ್ಯೋತಿ,ಬೆಳಕು, ತೇಜಸ್ಸು, ಹಗುರ

Light flickering

ಮಿಣಗುಟ್ಟುವ ಬೆಳಕು

Light irrigation

ಲಘು ನೀರಾವರಿ

Lightning

ಮಿಂಚು, ಸಿಡಿಲು

Lightning arrester equipment

ಮಿಂಚಿನ ವಿದ್ಯುತ್ ಪ್ರವಾಹವನ್ನು ತಡೆಯುವ ಸವಕರಣೆ

Lightning conductor

ಮಿಂಚಿನ ವಿದ್ಯುತ್ ವಾಹಕ

Lightnig discharge path

ಮಿಂಚಿನ ವಿದ್ಯುತ್ ಪ್ರವಾಹವನ್ನು ವಿಸರ್ಜಿಸುವ ಮಾರ್ಗ

Lightly loaded

ಹಗುರವಾಗಿ ತುಂಬಿಸಿರುವಿಕೆ

Lightning stroke direct

ಮಿಂಚಿನ ವಿದ್ಯತ್ ಪ್ರವಾಹದ ನೇರ ಹೊಡೆತ

Like poles

ಸಜಾತೀಯ ಧ್ರುವಗಳು

Linear

ಏಕ ಪರಿಮಾಣಾತ್ಮಕ, ರೇಖಾತ್ಮಕ

Lining

ಅಸ್ತರಿ, ಪಟ್ಟಿಕಟ್ಟುವುದು

Link

ಕೊಂಡಿ

Linkage hitch

ಕೂಡಿಕೆ ಕುಣಿಕೆ

Liquid cooler

ದ್ರವ ಶೀತಲಕ

Liquid fuel

ದ್ರವ ಇಂಧನ

Lister

ಆಳವಾಗಿ ಉಳುವ ಕುಳ

Live stock

ಜಾನುವಾರು

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App