भारतीय भाषाओं द्वारा ज्ञान

Knowledge through Indian Languages

Dictionary

Krishi Engineering Paribhashika Shabdakosha (A Glossary of Agricultural Engineering)

University of Agricultural Sciences, Bengaluru

A B C D E F G H I J K L M N O P Q R S T U V W X Y Z

< previous123456Next >

Hack

ಪಿಕಾಸಿ

Hackery

ಎತ್ತಿನಗಾಡಿ

Hack-saw

ಲೋಹ ಕೊಯ್ಯುವ ಗರಗಸ

Halberd

ಈಟಿಗೊಡಲಿ

Hames

ಭಾರಎಳೆಯುವ ಕುದರೆಗೆ ಕೊರಳುಪಟ್ಟಿಯಾಗಿ ಹಾಕಿರುವ ಮರದ ಅಥವಾ ಲೋಹದ ಎರಡು ಬಾಗಿಸಿದ ಪಟ್ಟಿಗಳು

Hammer

ಸುತ್ತಿಗೆ

Hammer strap

ಸುತ್ತಿಗೆ ಪಟ್ಟಿ

Hand-chain pump

ಕೈಸರಪಳಿ ಪಂಪು

Handle

ಹಿಡಿಕೆ

Hand lever

ಕೈಸನ್ನೆ

Hand tools

ಕೈ ಉಪಕರಣ

Hand trenching

ಕೈಯಿಂದ ಕಾಲುವೆ ತೋಡುವಿಕೆ

Hard drawn copper wire

ಗಡುಸಾದ ತಾಮ್ರದ ತಂತ್ರಿ

Hardening

ಗಟ್ಟಿಗೊಳಿಸುವಿಕೆ

Hard pan

ಗಟ್ಟಿಯಾದ ಪದರ

Harmonic

ಸಮರಸವಾದ ಅಥವಾ ಹೊಂದಿಕೊಂಡಿರುವ

Harmonic component

ಹೊಂದಿಕೊಂಡಿರುವ ಘಟಕ

Harmonic distortion

ಸಮರಸವಾದ ವಿಕೃತರೂಪ

Harrow

ಕುಂಟೆ

Harrowing

ಕುಂಟೆ ಹೊಡೆಯುವುದು
< previous123456Next >

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App