भारतीय भाषाओं द्वारा ज्ञान

Knowledge through Indian Languages

Dictionary

Krishi Engineering Paribhashika Shabdakosha (A Glossary of Agricultural Engineering)

University of Agricultural Sciences, Bengaluru

A B C D E F G H I J K L M N O P Q R S T U V W X Y Z

< previous12345Next >

Gabionade

ಕಡ್ಡಿ, ಬೆತ್ತ ಅಥವಾ ಕಬ್ಬಿಣದ ಪಟ್ಟಿಗಳಿಂದ ಹೆಣೆದು ಮಣ್ಣು ತುಂಬಿಸುವ ತೊಂಟೆ

Gadget

ಯಂತ್ರ, ಮೊದಲಾದವುಗಳಲ್ಲುಯ ಒಂದು ಸಣ್ಣ ಹೊಂದಿಕೆ ಅಥವಾ ಸಲಕರಣೆ

Gage-gange

ಅಳತೆಗುರುತುಗಳುಳ್ಳ ಸಲಕರಣೆ(ಅಳೆಪಡಿ)

Galvanic

ಪ್ರವಾಹ ವಿದ್ಯುತ್ತನ್ನು ಪ್ರಯೋಗಿಸು

Galvanishing

ಸತು ಲೇಪನ

Galvanometer

ವಿದ್ಯುತ್ ಪ್ರವಾಹದರ್ಶಕ

Gangue

ಅದುರು ಇರುವ ಮಣ್ಣುಗಟ್ಟಿ ಅಥವಾ ಶಿಲೆ

Gang

ಸಮೂಹ

Gap

ತೆರೆ, ಸಂದು, ಅಂತರ

Garden glass

ಸಸ್ಯದ ಮೇಲೆ ಮುಚ್ಚುವ ಗಂಟೆಯಾಕಾರದ ಗಾಜುಪಾತ್ರೆ

Garden engine

ತೋಟಕ್ಕೆ ನೀರೆರೆಯುವ ಸಾಗುಯಂತ್ರ

Garden frame

ಹಿಮತಟ್ಟದಂತೆ ಸಣ್ಣಸಸ್ಯಗಳನ್ನು ಬಿತ್ತನೆಯನ್ನೂ ಶಾಖವಾಗಿಟ್ಟು ಬೇಗ ಬೆಳೆಯುವಂತೆ ಮಾಡುವ ಗಾಜಿನಪೆಟ್ಟಿಗೆ

Gas jet

ಅನಿಲಧಾರೆ, ಅನಿಲ ಸೂಸಕ

Gasolene

ಕಚ್ಚಾ ಪೆಟ್ರೋಲಿಯಂ ಎಣ್ಣೆಯಿಂದ ಬಟ್ಟಿ ಇಳಿಸಿದ ಚಂಚಲ ಉರಿದ್ರವ, ಪೆಟ್ರೋಲ್

Gasometer

ಅನಿಲ ಮಾಪಕ

Gasplant

ಅನಿಲಸ್ಥಾವರ

Gate valve

ದ್ವಾರ ಕವಾಟ

Gauge wheel

ಅಳತೆಯ ಚಕ್ರ

Guage stick

ಅಳತೆ ಕೋಲು

Generator

ಉತ್ಪಾದಕ, ಜನಿಕ
< previous12345Next >

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App