भारतीय भाषाओं द्वारा ज्ञान

Knowledge through Indian Languages

Dictionary

Krishi Engineering Paribhashika Shabdakosha (A Glossary of Agricultural Engineering)

University of Agricultural Sciences, Bengaluru

A B C D E F G H I J K L M N O P Q R S T U V W X Y Z

< previous123456Next >

Earth dam model

ಮಣ್ಣಿನ ಅಣೆಕಟ್ಟು ಮಾದರಿ

Earth mass

ಮಣ್ಣುರಾಶಿ

Earth plate

ವಿದ್ಯುತ್ ಪಥದ ಮಂಡಲ ಪೂರ್ತಿಯಾಗುವಂತೆ ಮಾಡುವ ಲೋಹದ ತಗಡು

Earth pection

ಮಣ್ಣು ವಿಭಾಗ, ಮಣ್ಣು ಪರಿಚ್ಛೇದ

Earthquake

ಭೂಕಂಪನ

Eccentric

ಉತ್ಕೇಂದ್ರ

Eddy current

ಸುಳಿಯಾಗಿ ಸುತ್ತುವ ಪ್ರವಾಹ

Eddy current loss

ಸುಳಿರೂಪಿ ವಿದ್ಯುತ್ ನಷ್ಟವಾಗುವಿಕೆ

Effective force

ಪರಿಣಾಮಕಾರಿ ಬಲ, ಪ್ರಭಾವೀ ಬಲ

Effective field capacity

ಪ್ರಭಾವೀಕ್ಷೇತ್ರ ಸಾಮರ್ಥ್ಯ

Effective pore size

ಪ್ರಭಾವಿ ರಂಧ್ರಗಾತ್ರ

Effective power

ಫಲಕಾರಿ ಶಕ್ತಿ

Effective pressure

ಪರಿಣಾಮಕಾರೀ ಒತ್ತಡ, ಪ್ರಭಾವೀ ಒತ್ತಡ

Effective size

ಪರಿಣಾಮಕಾರೀ ಗಾತ್ರ, ಪ್ರಭಾವೀ ಗಾತ್ರ

Effective weight

ಪ್ರಭಾವೀ ಭಾರ, ಪರಿಣಾಮಕಾರಿ ತೂಕ

Efficiency copper

ತಾಮ್ರ ಕಾರ್ಯಕ್ಷಮತೆ

Elastic action

ಸ್ಥಿತಿಸ್ಥಾಪಕ ಕ್ರಿಯೆ

Elastic cushion

ಕುಗ್ಗನ್ನು ಪ್ರತಿಬಂಧಿಸುವ ಅಥವಾ ಪರಿಹರಿಸುವ ಶಕ್ತಿಯುಳ್ಳ ದಿಂಬು ಅಥವಾ ಮೆತ್ತೆ

Elastic limit

ಸ್ಥಿತಿಸ್ಥಾಪಕತ್ವ ಮಿತಿ

Elastic mass

ಸ್ಥಿತಿಸ್ಥಾಪಕ ರಾಶಿ
< previous123456Next >

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App