भारतीय भाषाओं द्वारा ज्ञान

Knowledge through Indian Languages

Dictionary

Krishi Engineering Paribhashika Shabdakosha (A Glossary of Agricultural Engineering)

University of Agricultural Sciences, Bengaluru

A B C D E F G H I J K L M N O P Q R S T U V W X Y Z

Electric traction

ವಿದ್ಯುತ್ತಿನ ಎಳೆತ ಅಥವಾ ವಿದ್ಯುಚ್ಛಕ್ತಿಯಿಂದ ಎಳೆಯುವುದು

Electrification

ವಿದ್ಯುತ್ ಪೂರಣ ಸ್ಥಿತಿ

Electro bath

ವಿದ್ಯುತ್ ದ್ರಾವಣ

Electrochemical equivalent

ವಿದ್ಯುದ್ರವರಸಾಯನ ಸಮಾನವಸ್ತು

Electrode, earth

ಭೂ ವಿದ್ಯುದ್ರುವ

Electrode

ವಿದ್ಯುದ್ರುವ

Electrode auxiliary

ವಿದ್ಯುದ್ರವ ಉಪಕರಣ

Electrodialysis

ವಿದ್ಯುತ್ ಡೈಯಾಲಿಸಿಸ್

Electromagnetic action

ವಿದ್ಯುತ್ ಆಯಾಸ್ಕಾಂತ ಕ್ರಿಯೆ

Electromagnetic energy

ವಿದ್ಯುತ್ ಕಾಂತ ಶಕ್ತಿ, ವಿದ್ಯುತ್ ಅಯಾಸ್ಕಾಂತ ಶಕ್ತಿ

Electromagnetic induction

ವಿದ್ಯುತ್ ಕಾಂತ ಚೋದನೆ

Electromagnetic wave

ವಿದ್ಯುತ್ ಕಾಂತ ತರಂಗ

Electrolyte

ವಿದ್ಯುದ್ವಾಪಕದ್ರವ

Electromagnet

ವಿದ್ಯುತ್ ಕಾಂತ

Electromotion

ಪ್ರವಾಹ ವಿದ್ಯುತ್ ಚಲನೆ

Electromotive

ವಿದ್ಯುತ್ ಚಲನೆಯ, ವಿದ್ಯುತ್ ಪ್ರವಾಹ ಪ್ರಚೋದಕ

Electro-negativity

ವಿದ್ಯುತ್ ಋಣತ್ವ

Electron microscope

ವಿದ್ಯುನ್ಮಾನ ಸೂಕ್ಮದರ್ಶಕ, ಎಲೆಕ್ಟ್ರಾನ್ ಮೈಕ್ರೋಸ್ಕೋಪ್

Electron sharing

ಎಲೆಕ್ಟ್ರಾನ್ ಹಂಚಿಕೆ

Element

ಮೂಲಧಾತು

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App