Krishi Engineering Paribhashika Shabdakosha (A Glossary of Agricultural Engineering)
University of Agricultural Sciences, Bengaluru
DC(Direct current)
ಡೈರೆಕ್ಟ್ ಕರೆಂಟ್, ಏಕಮುಖ ವಿದ್ಯುತ್
Dam
ಅಣೆಕಟ್ಟು, ಕಟ್ಟೆ, ನೀರೊಡ್ಡು
Dam axis
ಅಣೆಕಟ್ಟೆಯ ಅಕ್ಷರೇಖೆ
Dam, Barrage
ಅಣೆಕಟ್ಟು, ಅಡ್ಡಕಟ್ಟು
Dam site
ಅಣೆಕಟ್ಟು ನಿರ್ಮಿಸಲು ಸೂಕ್ತವಾದ ಸ್ಥಳ, ಅಣೆಕಟ್ಟಿನ ಕ್ಷೇತ್ರ
Dam toe
ಅಣೆಕಟ್ಟೆಯ ಇಳಿಜಾರಿನ ತುತ್ತತುದಿ
Damask
ಕಿಲುಬಿನಿಂದ ಉಂಟಾದ ಒರಟು ತಗಡಿನ ಮೇಲ್ಮೈಭಾಗ
Damp down
ಆರ್ದ್ರತೆಯ ಇಳಿತ
Damped vibration
ನಿಸ್ತೇಜ ಕಂಪನ
Damper
ಘರ್ಷಣೆ ನಿಸ್ತೇಜಕ, ಆರ್ದ್ರಕ
Damping
ನಿಸ್ತೇಜತೆ, ಆರ್ದ್ರತೆ, ತೇವವಾದ
Damping capacity
ನಿಸ್ತೇಜಕ ಸಾಮರ್ಥ್ಯ
Damping co-efficient
ಆರ್ದ್ರತೆಯ ಸೂಚ್ಯಾಂಕ, ನಿಸ್ತೇಜಕ ಗುಣಾಂಕ
Damping force
ನಿಸ್ತೇಜಕ ಶಕ್ತಿ
Darcy’s frictional co-efficient
ಡಾರ್ಸಿಯ ಘರ್ಷಣಾ ಗುಣಾಂಕ
Darcy’s law
ಡಾರ್ಸಿಯ ನಿಯಮ
Darcy-weirback formula
ಡಾರ್ಸಿ-ವೀರ್ ಬ್ಯಾಕ್ ಸೂತ್ರ (ಹರಿವ ನೀರಿನ ಕ್ಷೀಣತೆಯನ್ನು ಅಳೆಯಲು)
Dash pot
ಚಲನ ನಿಯಂತ್ರಣ ಉಪಕರಣ
Data
ಮಾಪನ, ಸಮಿಕ್ಷೆಗಳು ದಾಖಲೆ
Datum level