Krishi Engineering Paribhashika Shabdakosha (A Glossary of Agricultural Engineering)
University of Agricultural Sciences, Bengaluru
Discharge rate
ವಿಸರ್ಜನ ದರ, ಹರಿಯುವ ದರ/ರೀತಿ/ಕ್ರಮ
Discharge valve
ವಿಸರ್ಜನಾ ಕವಾಟ, ನಿರ್ಗಮನ ಕವಾಟ
Discharge gas
ವಿಸರ್ಜನಾ ವಾಯು
Disconnection
ಕಳಚಿಹಾಕುವುದು, ಕಳೆದುಹಾಕು, ತೆಗೆದುಹಾಕು
Disconnector
ಸಂಬಂಧ ಮುರಿಯುವ
Dispersants
ವಿಸರಣಕಾರಕಗಳು
Disperse phase
ವಿಸರಣ ಹಂತ
Displacement current
ಸ್ಥಾನಪಲ್ಲಟ ಹೊಂದಿದ ವಿದ್ಯುತ್ ಪ್ರವಾಹ
Disruptive discharge
ಅಡೆತಡೆಯ ವಿಸರ್ಜನೆ
Disruptive effect
ಅಡೆತಡೆಯ ಪ್ರಭಾವ
Disruptive strength
ಅಡೆತಡೆಯ ಸಾಮರ್ಥ್ಯ
Disruptive stress
ಅಡೆತಡೆಯ ಒತ್ತಡ
Dissipated heat
ಚದುರಿದ ಶಾಖ, ಹರಿದ ಶಾಖ
Dissipation
ನಾಶಮಾಡುವುದು, ಚೆದರಿಹೋಗುವುದು
Distillates
ಬಟ್ಟಿಗಳು
Distorted scale
ವಿಕೃತ ಮಾಪಕ, ವಿಕೃತ ಮಾಪಕ್ರಮ
Distortion
ವಿಕೃತ ರೂಪ
Distortion effect
ಅಸ್ಪಷ್ಟತೆಯ ಪರಿಣಾಮ
Distribution system, low pressure
ಕಡಿಮೆ ಒತ್ತಡ ವಿತರಣ ಪದ್ದತಿ
Distributor