भारतीय भाषाओं द्वारा ज्ञान

Knowledge through Indian Languages

Dictionary

Krishi Engineering Paribhashika Shabdakosha (A Glossary of Agricultural Engineering)

University of Agricultural Sciences, Bengaluru

A B C D E F G H I J K L M N O P Q R S T U V W X Y Z

Diffused light

ಮಂದಗೊಳಿಸಿದ ಬೆಳಕು

Diffusion chamber

ವಿಸರಣ ಕೋಣೆ

Dike (dyke)

ಜಲಮಾರ್ಗ, ಅಣೆಕಟ್ಟು

Dimension

ಆಯಾಮ, ಅಳತೆ ಮಾಡಲಾಗುವ ವಿಸ್ತಾರ

Dimensional similarity

ಆಯಾಮ ಆನುರೂಪತೆ

Dimensionless number

ಅಳತೆರಹಿತ ಸಂಖ್ಯೆ

Dip stick

ಅದ್ದುಕೋಲ

Direct coupling

ಯಂತ್ರದ ಭಾಗಗಳನ್ನು ನೇರವಾಗಿ ಸಂಯೋಜಿಸುವುದು

Direct current generator

ಏಕಮುಖ ವಿದ್ಯುತ್ ಉತ್ಪಾದಿಸುವ ಯಂತ್ರ

Direct current steady

ಸ್ಥಿರವಾಗಿರುವ ಏಕಮುಖ ವಿದ್ಯುತ್ ಪ್ರವಾಹ

Directional element

ದಿಕ್ಸೂಚಕ ಸಲಕರಣೆ ಮೂಲಧಾತು

Dirty sand

ಮಲಿನ ಮರಳು, ಕಲ್ಮಶಯುಕ್ತ ಮರಳು

Disc

ತಳ್ಳನೆಯ ದುಂಡು ತಟ್ಟೆ

Discharge

ನಿಸ್ಸರಣ, ವಿಸರ್ಜನೆ

Discharge, arc

ವಿದ್ಯುತ್ ಹರಿವು, ಕಿಡಿ, ಬೆಂಕಿ

Discharger

ವಿಸರ್ಜಕ

Disc harrow

ಗಾಲಿಕುಂಟೆ, ತಟ್ಟೆಯಾಕಾರದ ಕುಂಟೆ, ಚಕ್ರಗುಂಟೆ

Disc plough

ತಟ್ಟೆನೇಗಿಲು

Discharge disruptive

ವಿದ್ಯುತ್ತನ್ನು ವಿಸರ್ಜಿಸು, ಚೂರು ಚೂರಾದ ಸ್ಥಿತಿ, ನಾಶ

Discharge path

ವಿದ್ಯುತ್ತು ಹರಿವ ಮಾರ್ಗ

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App