Krishi Engineering Paribhashika Shabdakosha (A Glossary of Agricultural Engineering)
University of Agricultural Sciences, Bengaluru
Dial
ಡಯಲ್, ಸೂಚಕ ಫಲಕ
Dial indicator
ಡಯಲ್ ಸೂಚಕ
Diameter
ವ್ಯಾಸ
Diamond bit
ವಜ್ರದ ಮೊನೆ, ತುದಿ
Diamond drill
ವಜ್ರ ಕೊರಕ
Diaphragm
ತೆಳುಫಲಕ, ವಿಭಜಕಾಂಗ
Diaphragm pump
ಪಟಲಯಂತ್ರ, ಡಯಾಫ್ರಮ್ ಪಂಪು
Diathermy
ವಿದ್ಯುದುಷ್ಠ ಪ್ರಸಾರ
Diatomacgous soil
ಶೈವಲಯುಕ್ತ ಮಣ್ಣ
Diecast metal frame
ಡೈಕಾಸ್ಟ್ ತಂತ್ರದಿಂದ ಎರಕಹೊಯ್ದ ಲೋಹದ ಹಂದರ
Dielectric
ಡೈಎಲೆಕ್ಟ್ರಿಕ್, ದ್ವಿವಿದ್ಯುತ್
Dielectric constant
ದ್ವಿವಿದ್ಯುತ್ ನಿಯತಾಂಕ,ಡೈಎಲೆಕ್ಟ್ರಿಕ್ ನಿಯಾಂತಕ
Dielectric loss
ದ್ವಿವಿದ್ಯುತ್ ನಷ್ಟ
Dielectric power factor
ದ್ವಿವಿದ್ಯುತ್ ಶಕ್ತಿ ಅಂಶ
Dielectric strength
ದ್ವಿವಿದ್ಯುತ್ ಸಾಮರ್ಥ್ಯ
Dielectric stress
ದ್ವಿವಿದ್ಯುತ್ ಒತ್ತಡ
Differential equation
ಡಿಫರೆನ್ಷಿಯಲ್ ಸಮಿಕರಣ,
Differential levelling
ವಿಶೇಷ ಮಟ್ಟಸಿಕೆ
Differential water rate
ಭೇದಕಾರಕ ನೀರನ ದರ
Diffuse