भारतीय भाषाओं द्वारा ज्ञान

Knowledge through Indian Languages

Dictionary

Krishi Engineering Paribhashika Shabdakosha (A Glossary of Agricultural Engineering)

University of Agricultural Sciences, Bengaluru

A B C D E F G H I J K L M N O P Q R S T U V W X Y Z

Density

ಸಾಂದ್ರತೆ

Dense mineral

ಸ್ಥೂಲ ಖನಿಜ, ಸಾಂದ್ರ ಖನಿಜ

Density flow

ಸಾಂದ್ರತೆ ಹರಿವು

Denudation

ತೆರವು ಮಾಡುವುದು, ತೆಗೆಯುವುದು

Departure

ಬಿಟ್ಟುಹೋಗುವುದು, ಅಪಗಮನ, ನಿರ್ಗಮನ, ಹೊರಡುವುದು

Dependable capacity

ಅವಲಂಬನ ಸಾಮರ್ಥ್ಯ

Dependable power

ಆವಲಂಬನ ಶಕ್ತಿ, ನಂಬಬಹುದಾದ ಶಕ್ತಿ

Deplete

ಬರಿದಾಗು

Depleted Soil

ಸೋಸಿಹೋದ ಮಣ್ಣು, ನಿಸ್ಸಾರ ಮಣ್ಣು

Depletion period

ಚೋಷಕ ಅವಧಿ

De polariser

ವಿದ್ರುವಕಾರಕ

Deposit

ನಿಕ್ಷೇಪ

Depreciation

ಕಡಮೆಯಾಗುವುದು

Depression ratio

ತಗ್ಗಿಸುವ ಅನುಪಾತ

Depression spring

ಇಳಿಮುಖದಲ್ಲಿ ಚಿಮ್ಮುವುದು

Depth control

ಆಳ ಹೊಂದಿಸಿಕೊಳ್ಳುವುದು

Depth factor

ಆಳದ ಅಂಶ

Descriptive

ವರ್ಣನಾತ್ಮಕ

Descriptive statistic

ವರ್ಣನಾತ್ಮಕ ಅಂಕಿಅಂಶ

Desiccator

ತೇವ ಇಂಗಿಸುವ ಸಾಧನ

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App