भारतीय भाषाओं द्वारा ज्ञान

Knowledge through Indian Languages

Dictionary

Krishi Engineering Paribhashika Shabdakosha (A Glossary of Agricultural Engineering)

University of Agricultural Sciences, Bengaluru

A B C D E F G H I J K L M N O P Q R S T U V W X Y Z

Deflector hood

ಓರೆಯಾಗಿಸುವ, ಪಥತಪ್ಪಿಸುವ ಸಾಧನ

De flocculant

ಬೊಂತೆ ಬಿಡಿಸುವ

Deflocculating agent

ಬೊಂತೆ ಬಿಡಿಸುವ ವಸ್ತು ಪದಾರ್ಥ

Deformed

ಅಂದಗೆಟ್ಟಿರುವುದು, ಆಕಾರ ಬದಲಾಗುರುವುದು

Degraded alkali soil

ಕೆಳದರ್ಜೆಯ, ಹಾಳಾದ ಕ್ಷಾರಮಣ್ಣು

Degraded land

ಬಂಜರಭೂಮಿ, ಕೀಳುಭೂಮಿ

Degrease

ಜಿಡ್ಡು ತೆಗೆಯುವಿಕೆ

Degree

ಕೋನದ ಅಳತೆ

Dehulling

ಸಿಪ್ಪೆ ತೆಗೆಯುವುದು

Dehumidifiers

ತೇವಾಂಶ ನಿವಾರಣ ಯಂತ

Delivery channel

ಸರಬರಾಜು ಕಾಲುವೆ

Delivery valve

ಸರಬರಾಜು ಕವಾಟ

Delta arrangement

ತ್ರಿಕೋನಾಕಾರದ ರೂಪದಲ್ಲಿ ವ್ಯೂಹ ರಚನೆ ಮಾಡುವುದು

Delta Connection

ತ್ರಿಕೋನಾರೀತಿಯಲ್ಲಿ ವಿದ್ಯುತ್ ಸಂಪರ್ಕ ಜೋಡಣೆ

Deluge

ಪ್ರವಾಹ, ಅಶಿವರ್ಷ

Demagnetizing effect

ಆಯಸ್ಕಾಂತ ಶಕ್ತಿಯನ್ನು ಕಳೆಯುವ ಪರಿಣಾಮ

Demonstration

ನಿದರ್ಶನ, ಪ್ರಾತ್ಯಕ್ಷಿಕೆ

Dendrite drainage pattern

ಸಸ್ಯಾಂಕನ ವೃಕ್ಷರೀತಿ ಬಸಿಯುವ ಮಾದರಿ

Dense medium

ಸಾಂದ್ರ ಮಾಧ್ಯಮ

Dense structure

ಒತ್ತಾದ ರಚನೆ, ಸಾಂದ್ರ ರಚನೆ

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App