Krishi Engineering Paribhashika Shabdakosha (A Glossary of Agricultural Engineering)
University of Agricultural Sciences, Bengaluru
Datum line
ಆಧಾರ ರೇಖೆ
Datum plane
ಆಧಾರ ತಲ
Davice compactometer
ಡೇವಿಸ್ ಕಾಂಪ್ಯಾಕ್ಟೋಮಾಪಕ (ಮಣ್ಣಿನ ಸಾಂದ್ರತೆ ಅಳೆಯಲು)
Day cusec
ಸೆಕೆಂಡಿಗೆ ಘನಮೀಟರಿನಂತೆ 24 ಗಂಟೆಗಳಲ್ಲಿ ಹರಿಯುವನೀರಿನ ಪ್ರಮಾಣ
Dead
ನಿಸೇಜ ವಿದ್ಯುತ್ ತಂತಿ ಅಥವಾ ಮಂಡಲ
Dead-end pull
ಮಾರ್ಗಗಳ ಶಾಖೆಯ ನಿಲುಕೊಯನ್ನು ನೆಲಸಮ ಮಾಡುವಿಕೆ
Dead man
ದಪ್ಪತಂತಿಗೆ ಆಧಾರವಾಗಲು ಅದರ ಎಳೆತಕ್ಕೆ ಸಮಕೋನವಾಗಿ ಮಣ್ಣಿನಲ್ಲಿ ಹೂತಿರುವ ಮರದ ದಿಮ್ಮಿ
Dead storage
ನಿಶ್ಚಲ ಶೇಖರಣೆ
De aerated
ನಿರ್ವಾತಿತ, ವಾಯುರಹಿತ
Debris dam
ಮುರಿದುಬಿದ್ದ ಕಟ್ಟೆ
Decay co-efficent
ಶಿಥಿಲತೆಯ ಗುಣಾಂಕ
Decay factor
ಶಿಥಿಲತೆಯ ಗುಣಕ
Decentralised planning
ವಿಕೇಂದ್ರೀಕೃತ ಯೋಜನೆ
Deci
ದಶಾಂಶ (ಹತ್ತರಲೊಂದು ಭಾಗ)
Decompression curves
ಒತ್ತಡ ಕಡಮೆಮಾಡುವ ವಕ್ರರೇಖೆ
Deep bed drier
ಆಳಪಾತ್ರದ-ಕಾಳುಒಣಗಿಸುವ ಉಪಕರಣ
Deep ravine
ಆಳವಾದ ಕಮರಿ
Deep tillage mold board plough
ಆಳವಾಗಿ ಉಳುವ ಕಬ್ಬಿಣದ ನೇಗಿಲು
Deflect
ಓರೆಯಾಗುವ, ಪಥತಪ್ಪು
Deflection