Krishi Engineering Paribhashika Shabdakosha (A Glossary of Agricultural Engineering)
University of Agricultural Sciences, Bengaluru
Drop
ಕೈಬಿಡು, ಲೋಲಕಿ, ಒಂದು ದ್ರವದ ಅತ್ಯಲ್ಪಪ್ರಮಾಣ
Drop arrow
ತೂಗುಭಾರ ಸರಳು
Drop or stepchaining
ಜಾರು ಅಥವಾ ಹಂತ ಸರಳಪಳೀಕರಣ
Drop spill-way
ಧುಮುಕುವ ಕೋಡಿ
Dry cell
ಶುಷ್ಕ ವಿದ್ಯುತ್ ಕೋಶ ವಿದ್ಯುತ್
Dry-cell battery powered
ಶುಷ್ಕ ವಿದ್ಯುತ್ ಕೋಶ ಚಾಲಿತ
Dry farming technique
ಕುಷ್ಕಿ ಬೇಸಾಯ ತಂತ್ರ
Dry powder
ಒಣಪುಡಿ/ಒಣಗಿದ ಚೂರ್ಣ
Dry sampling
ಒಣಮಾದರಿ
Duct, air
ವಾಯುನಾಳ
Ductility
ತಂತು ರೂಪ ದಕ್ಷತೆ
Dumpy level
ಡಂಪಿ ಲೆವಲ್, ಡಂಪಿ ಮಟ್ಟದರ್ಶಿಕೆ
Duplicate line
ಪ್ರತಿರೂಪ ಪಂಕ್ತಿ, ನಕಲು ಪಂಕ್ತಿ
Durable material
ದೀರ್ಘಕಾಲ ಬಾಳುವ ವಸ್ತು
Dust proof
ಧೂಳುರಹಿತ
Dynamic pile formula
ಚಲನಾತ್ಮಕ ಸ್ಥೂಲ ಸೂತ್ರ
Dynamometer