Krishi Engineering Paribhashika Shabdakosha (A Glossary of Agricultural Engineering)
University of Agricultural Sciences, Bengaluru
Drainage ditch
ಬಸಿಚರಂಡಿ
Drain outlet
ಕಾಲುವೆ ಹೊರದ್ದಾರಗಳು
Drainage path
ಚರಂಡಿ ಮಾರ್ಗ
Drain scoop
ಚರಂಡಿ ಗೋರಿಗೆ
Drainage surface
ಚರಂಡಿ ಮೇಲ್ಮೈ
Drawbar
ಕರ್ಷಣದಂಡ, ಟ್ಯ್ರಾಕ್ಟರಿನ ಡ್ರಾಬಾರ್
Drawbar power
ಡ್ರಾಬಾರ್ ಶಕ್ತಿ, ಟ್ರ್ಯಾಕ್ಟರಿನ ಡ್ರಾಬಾರ್ ಶಕ್ತಿ
Drawing board
ನಕ್ಷಾಫಲಕ, ಡ್ರಾಯಿಂಗ್ ಬೋರ್ಡ್
Drawing paper
ನಕ್ಷಾಹಾಳೆ, ರೇಖನಹಾಳೆ
Draw type
ನೀರನ್ನು ಮೇಲೆ ತುಂಬಿ ತರುವ ಸಾಧನ
Dredge
ಹೂಳೆತ್ತುವ ಯಂತ್ರ
Dried weight
ಒಣತೂಕ
Drill
ಕೂರಿಗೆ
Drilling
ಕೊರೆತ
Drill rod
ಭೇದನ ದಂಡ, ಛೇದನ ದಂಡ
Drive
ಚಾಲನೆ
Driving force
ಚಾಲನ ಶಕ್ತಿ
Driving plate
ಚಾಲನ ತಟ್ಣೆ
Driving resistance
ಚಾಲನ ನಿರೋಧಕತೆ
Driving side