Krishi Engineering Paribhashika Shabdakosha (A Glossary of Agricultural Engineering)
University of Agricultural Sciences, Bengaluru
Boundary point
ಸೀಮಾಂತ ಬಿಂದು
Boundary sublayer
ಸೀಮಾ ಉಪಪದರ
Box sextant
ಷಷ್ಟಕ ಪೆಟ್ಟಿಗೆ
Boxing(of ballast)
ನಿಲುಭಾರ ಜೋಡಿಸುವುದು/ಹೊಂದಿಸುವುದು
Bracket
ಆವರಣ, ಬ್ರಾಕೆಟ್, ಹಿಡಿಪಟ್ಟಿ/ಹಿಡಿದಂಡ
Braid
ಅಂಚುಕಟ್ಟು ಹೆಣೆದ ದಾರ, ಜಡೆ
Brake
ಆರೋಧ/ನಿಲುಗಡೆ/ತಡೆ
Braking distance
ನಿಲುಗಡೆಯ ದೂರ
Brake, hand
ಕೈ ತಡೆ
Branch line
ಕವಲು ಸಾಲು
Break water
ತಡೆ ನೀರು
Branch
ಶಾಖೆ, ವಿಭಾಗ, ಕವಲು
Branch channel
ಕವಲು ಕಾಲುವೆ
Branch connection
ಕವಲು ಸಂಪರ್ಕ
Brass collar
ಹಿತ್ತಾಳೆಯ ಸುತ್ತುಪಟ್ಟಿ
Brass scrap
ಹಿತ್ತಾಳೆಯ ಚೂರುಪಾರು
Braze
ಹಿತ್ತಾಳೆಯ ಬಣ್ಣ ಕೊಡು
Brazing
ಹಿತ್ತಾಳೆ ಬೆಸುಗ, ಬ್ರೇಸಿಂಗ್
Breach
ಒಡಕು
Break