भारतीय भाषाओं द्वारा ज्ञान

Knowledge through Indian Languages

Dictionary

Krishi Engineering Paribhashika Shabdakosha (A Glossary of Agricultural Engineering)

University of Agricultural Sciences, Bengaluru

A B C D E F G H I J K L M N O P Q R S T U V W X Y Z

Blower, hand operated

ಕೈಚಾಲಿತ ತಿದಿ,ಹಸ್ತ ಚಾಲಿತ ಗಾಳಿಯಂತ್ರ

Blunt trailing edge

ಮೊಂಡಾದ ಹಿಂಬಾಲ ಅಂಚು

Body building

ದೇಹ ರಚನೆ/ನಿರ್ಮಾಣ

Bogie carrier wheel

ಬೋಗಿ/ಗಾಡಿಯ ವಾಹಕ ಚಕ್ರ

Bog soil

ಹೂಳು/ಉಸುಬು ಮಣ್ಣು

Bogie frame

ಬೋಗಿ/ಗಾಡಿಯ ಹಂದರ/ಚೌಕಟ್ಟು

Boiler

ಕುದಿಪಾತ್ರೆ/ಬಾಯ್ಲರ್, ಹಬೆ ಉತ್ಪಾದಕ

Boiler inspection

ಕುದಿಪಾತ್ರೆ/ಬಾಯ್ಲರ್ ಪರೀವೀಕ್ಷಣೆ

Boiler maker

ಕುದಿಪಾತ್ರೆ/ಬಾಯ್ಲರ್ ತಯಾರಿಸುವವರು

boiler pressure

ಕುದಿಪಾತ್ರೆ/ಬಾಯ್ಲರ್ ಒತ್ತಡ

Boiler pressure gauge

ಕುದಿಪಾತ್ರೆ/ಬಾಯ್ಲರ್ ಒತ್ತಡ ಮಾಪಕ

Boiler tube

ಕುದಿಪಾತ್ರೆ/ಬಾಯ್ಲರ್ ನಳಿಕೆ

Boiling condition

ಕುದಿಯುವ ಸ್ಥಿತಿ

Bolt

ಅಗುಳಿ,ಗುಬ್ಬಿಮೊಳೆ

Bolt & nut

ಬೋಲ್ಟ್ ಮತ್ತು ನಟ್ಟು

Bolt, hook

ಕೊಕ್ಕೆ ಅಗುಳಿ, ಬೋಲ್ಟ್ ಕೊಂಡಿ

Bolt,tower

ಟವರ್ ಬೋಲ್ಟ್

Bond clay

ಬಂಧಕ ಜೇಡಿ

Bonus system

ಬೊನಸ್ ವ್ಯವಸ್ಥೆ

Book rate

ಪುಸ್ತಕ ದರ/ಬೆಲೆ

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App