भारतीय भाषाओं द्वारा ज्ञान

Knowledge through Indian Languages

Dictionary

Krishi Engineering Paribhashika Shabdakosha (A Glossary of Agricultural Engineering)

University of Agricultural Sciences, Bengaluru

A B C D E F G H I J K L M N O P Q R S T U V W X Y Z

Bit

ಬೈರಿಗೆಯ ಅಲಗು ತುದಿ, ಮೂತಿ

Bitumen

ಕಪ್ಪುಬಣ್ಣದ ಒಂದು ಖನಿಜ, ಬಿಟುಮೆನ್, ಟಾರು, ಡಾಂಬರು

Bituminous surface

ಬಿಟುಮುನ್ಯುಕ್ತ ಮೇಲ್ಮೈ

Blade

ಅಲಗು, ಕತ್ತಿ, ಕತ್ತರಿಸುವ ಪಟ್ಟಿ

Blade, hack saw

ಗರಗಸದ ಅಲುಗು

Blade harrow

ಅಲಗು ಕುಂಟೆ

Blanketing

ಹೊದಿಸುವುದು

Blasting

ಸಿಡಿತ

Blasting cap

ಸಿಡಿಯುವ ಮುಚ್ಚಳ

Blast pipe

ಸಿಡಿಯುವ ನಳಿಕೆ/ಕೊಳವೆ

Blind hole

ಕುರುಡು ರಂಧ್ರ

Blind pipe

ಕುರುಡು ನಳಿಕೆ

Block

ತುಂಡು, ದಿಮ್ಮಿ ತಡೆಗಟ್ಟು

Block instrument

ತಡೆಗಟ್ಟುವ ಉಪಕರಣ

Block maintainer

ಸಂಕೀರ್ಣ ನಿರ್ವಾಹಕ

Block section

ಸಂಕೀರ್ಣ ಪದರ, ತುಂಡಿನ ಪದರ

Block system

ತುಂಡು/ತುಕಡಿ ವ್ಯವಸ್ಥೆ

Blocky structure

ತುಂಡು ರಚನೆ

Blow lamp

ಗಾಳಿ ಅಥವಾ ಅನಿಲದಿಂದ ಉರಿಯುವ ದೀಪ

Blower

ಗಾಳಿಬೀಸುವ ಯಂತ್ರ

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App