भारतीय भाषाओं द्वारा ज्ञान

Knowledge through Indian Languages

Dictionary

Krishi Engineering Paribhashika Shabdakosha (A Glossary of Agricultural Engineering)

University of Agricultural Sciences, Bengaluru

A B C D E F G H I J K L M N O P Q R S T U V W X Y Z

Bell electric

ವಿದ್ಯುತ್ ಕರೆಗಂಟೆ

Bell mouth

ಗಂಟಾ ಮುಖ

Bell mouthed spill way

ಗಂಟಾ ಮುಖದ ರೂಪಿನ, ಹೊರಚೆಲ್ಲು ಹಾದಿ

Bell socket

ಗಂಟಾ ಕುಳಿ

Belt conveyor

ಪಟ್ಟಿ/ಬೆಲ್ಟ್ ವಾಹಕ

Belt driven

ಬೆಲ್ಟ್/ಪಟ್ಟಿ ಚಾಲಿತ

Belt pulley

ಬೆಲ್ಟ್/ಪಟ್ಟಿರಾಟೆ

Bench flume

ಮಟ್ಟ ಕಾಲುವೆ

Bench mark

ಮಟ್ಟಗುರುತು

Bench terrace

ಬೆಂಚು, ಜಗತಿ ಭೂಮಿ

Bending test

ಕುಣಿಕೆ ಗಂಟು ಪರೀಕ್ಷೆ

Berm

ಸಜ್ಜಾ

Berm stake

ಅಗಳು, ಅಂಚುಗೂಟ

Berth

ಗೊತ್ತು ಮಾಡಿದ ಸ್ಥಳ

Bevel

ಲಂಬಕ್ಷೇತ್ರವನ್ನು ಮೊಟಕುಮಾಡು

Bevelle joint

ಬೀವಲ್ ಜೋಡಣೆ

Bib cock

ಗಲ್ಲಪಟ್ಟಿ ಬಿರುಡೆ

Big dams

ದೊಡ್ಡ ಅಣೆಕಟ್ಟೆಗಳು

Biological treatment

ಜೈವಿಕ ಉಪಚರಣೆ

Bipolar

ದ್ವಿಧೃುವ

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App