भारतीय भाषाओं द्वारा ज्ञान

Knowledge through Indian Languages

Dictionary

Krishi Engineering Paribhashika Shabdakosha (A Glossary of Agricultural Engineering)

University of Agricultural Sciences, Bengaluru

A B C D E F G H I J K L M N O P Q R S T U V W X Y Z

Bay

ಕೊಲ್ಲಿ

Beading

ಅಂಚುಕಟ್ಟುವುದು

Beading tool

ಅಂಚು ಕಟ್ಟುವ ಉಪಕರಣ

Beam

ತೊಲೆ, ಪ್ರಭೆ

Beam angle

ತೊಲೆಯ ಕೋನ, ಪ್ರಭಾಕೋನ

Bearing

ಘರ್ಷಣ ಭಾಗ, ಬೇರಿಂಗ್,ಫಸಲು

Bearing area

ಧಾರಕ ಪ್ರದೇಶ, ಘರ್ಷಣ ಕ್ಷೇತ್ರ

Bearing,collar

ಬೇರಿಂಗ್ ನ ಪಟ್ಟಿ

Bearing,oiled

ಎಣ್ಣೆಹಾಕಿದ ಷರ್ಘಣೆಯಾಗುವ ಭಾಗ

Bearing metal

ಧಾರಕ ಲೋಹ, ಘರ್ಷಣೆ ಲೋಹ

Bearing plate

ಧಾರಕ ಹಲಗೆ, ಘರ್ಷಣೆ ಫಲಕ

Beater

ತಾಡಕ

Bed

ಆಧಾರ, ತಳಚೌಕಟ್ಟು, ತಳಕಟ್ಟು ಹಾಸು

Bedding

ತಳಹಾಸು, ಪದರ

Bed Load

ತಳಹದಿಯ ತೂಕ

Bed plate

ತಳಹದಿಯ ಹಲಗೆ/ಪದರ ಹಲಗೆ

Bed ripple

ತಳಹದಿಯ ಅಲೆ/ಪದರ ಅಲೆ

Bed rock

ತಳಬಂಡೆ

Bed slope

ತಳಹದಿಯ ಇಳಿಜಾರು/ ಪದರ ಇಳಿಜಾರು

Bed stone

ಪದರ ಕಲ್ಲು

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App