Krishi Engineering Paribhashika Shabdakosha (A Glossary of Agricultural Engineering)
University of Agricultural Sciences, Bengaluru
Barnyard manure
ಕೊಟ್ಟಿಗೆ ಗೊಬ್ಬರ
Bar point share
ಸಲಾಕೇ ಮೊನೇಯಾಕಾರದ ಕುಳ
Bar,stretcher
ಉದ್ದವರಿಸೆಯ ಸಲಾಕೆ
Bar,tamping
ದಮ್ಮಸಿಕೆ ಮಾಡುವ ಸಲಾಕೆ
Bar, tommy
ಸಲಾಕೆ ತಿರುವು ಕಂಬಿ
Barrage
ಅಣೆಕಟ್ಟು
Barrel
ಪೀಪಾಯಿ
Barren land
ಬಂಜರು ಭೂಮಿ
Barrier
ತಡೆ, ಅಡ್ಡಗಟ್ಟು
Barrier, lifting or moving type
ಚಲಿಸುವ ಅಥವಾ ಎತ್ತಬಲ್ಲ ತಡೆ
Base days
ಮೂಲ ದಿನಗಳು
Base line
ಪಾದರೇಖೆ
Base map
ಮೂಲನಕ್ಷೆ,ಆಧಾರನಕ್ಷೆ
Base period
ಮೂಲ ಅವಧಿ
Base plate
ಆಧಾರ ಫಲಕ
Basin
ನೀರು ನಿಲ್ಲಿಸುವ ಮಡಿ
Basin,catchment
ನೀರು ನಿಲ್ಲಿಸುನ ಮಡಿ,ಜಲಾನಯನ (ಪ್ರದೇಶ)
Basin irrigation
ಮಡಿ ನೀರಾವರಿ
Battery
ವಿದ್ಯುತ್ ಕೋಶ
Battery testing