भारतीय भाषाओं द्वारा ज्ञान

Knowledge through Indian Languages

Dictionary

Krishi Engineering Paribhashika Shabdakosha (A Glossary of Agricultural Engineering)

University of Agricultural Sciences, Bengaluru

A B C D E F G H I J K L M N O P Q R S T U V W X Y Z

Baler

ಪಿಂಡಿಕಾರಕ

Ball & cup

ಗುಂಡು ಮತ್ತು ಬಟ್ಟಲು

Ball bearing

ಘರ್ಷಣರೋಧಕ ಗೋಲಿ, ಬಾಲ್ ಬೇರಿಂಗ್

Ballhousing

ಗೋಲಿ ಕೋಶ, ಗುಂಡು ಕೋಶ

Ball & socket arrangement

ಒರಳುಗುಂಡು ಕೀಲು ವ್ಯವಸ್ಥೆ

Ball & socket

ಗುಂಡು ಮತ್ತು ಕುಳಿ

Ball valve

ಚೆಂಡು ಕವಾಟ

Ballast

ನಿಲುಭಾರ

Ballast crusher

ಜಲ್ಲಿಮರಳು ಮಿಶ್ರಣಮಾಡುವ ಸಾಧನ

Ballast fork

ಜಲ್ಲಿ ಮರಳು ಎತ್ತಿ ಎಸೆಯುವುದಕ್ಕೆ ಬಳಸುವ ಕವಲುಗೋಲು

Ballast stress

ನಿಲುಭಾರ ಒತ್ತಡ

Ballasting

ಜಲ್ಲಿಹಾಕು/ನಿಲುಭಾರ ಹಾಸು

Bandsaw

ಪಟ್ಟಿ ಗರಗಸ

Banner

ಪತಾಕೆ, ಬಾವುಟ

Bar

ದಬ್ಬೆ ಸಲಾಕೆ, ಅಗುಳಿ, ತಾಪಾಳ ಅಡ್ಡತಡೆ, ಪ್ರತಿಬಂಧಕ

Bar armature

ಲೋಹ ಕಾಂತರಕ್ಷಕ/ಸಲಾಕೆ

Bar claw

ಸಲಾಕೆ ಹಿಡಿ

Bar crow

ಗಢಾರಿ/ಹಾರೆ

Bar lock

ಕಂಬಿಯ ಬೀಗ, ಸಲಾಕಾ ಬೀಗ

Bar magnet

ದಂಡಕಾಂತ/ದಂಡ ಆಯಸ್ಕಾಂತ

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App