Krishi Engineering Paribhashika Shabdakosha (A Glossary of Agricultural Engineering)
University of Agricultural Sciences, Bengaluru
Bridge,sleeper
ತೊಲೆ/ದಿಮ್ಮಿ ಸೇತುವೆ
Bridge,suspension
ತೂಗು ಸೇತುವೆ
Bridging the gap
ತೆರಪು ಮುಚ್ಚುವುದು
Brine
ಉಪ್ಪುನೀರು
Brittle
ಪೆಡಸು
Broken area
ವಿಚ್ಚಿನ್ನ ಪ್ರದೇಶ
Broken edge
ವಿಚ್ಚಿನ್ನ ಅಂಚು
Broomed head
ಕರ್ಚಿತ ಶೀರ್ಷ
Bubble tube
ತಾಳುಮಟ್ಟ, ರಸಮಟ್ಟ
Bucket
ಬಕೀಟು
Bucket wheel
(ನೀರೆತ್ತುವ) ಬಕೀಟು ಚಕ್ರ
Buffer
ಕಾಪು ತಡೆ, ಉಭಯ ಪ್ರತಿರೋಧಕ
Buffer capacity
ತಡೆಯುವ ಸಾಮರ್ಥ್ಯ
Buffer stop
ಪ್ರತಿರೋಧಕ ನಿಲುಗಡೆ
Building code specification
ಕಟ್ಟಡ ನಿರ್ಮಾಣ ಸಂಹಿತ ವಿನಿರ್ದೇಶ,ಕಟ್ಟಡ ನಿರ್ಮಾಣ ನಿಯಮ ವಿಶೇಷಣ
Building renovation
ಕಟ್ಟಡ ನವೀಕರಣ
Building settlement
ಕಟ್ಟಡ ವಸಾಹತು
Builtup area
ನಿರ್ಮಿತ ಪ್ರದೇಶ
Bulging
ಉಬ್ಬಿರುವ
Bumper