Krishi Engineering Paribhashika Shabdakosha (A Glossary of Agricultural Engineering)
University of Agricultural Sciences, Bengaluru
Area outlet
ಕ್ಷೇತ್ರ,ಹೊರಗಡಿ, ಬಹಿರ್ ದ್ವಾರ
Area perennial
ವಾರ್ಷಿಕ ಪ್ರದೇಶ
Area remitted
ಕ್ಷೇತ್ರ ತಗ್ಗಿಸು
Area probability technique
ಕ್ಷೇತ್ರ ಸಂಭವನೀಯತೆ ತಂತ್ರ
Area under irrigation
ನೀರಾವರಿ ಪ್ರದೇಶ
Arid
ಒಣಕಲು, ಬತ್ತಿಹೋದ,ಶುಷ್ಕ
Arid soil
ಶುಷ್ಕ ಮಣ್ಣು
Arithmetical
ಸಂಖ್ಯಾಶ್ರೇಣಿ, ಅಂಕಗಣಿತ
Arm signal
ಸೂಚನಾ ಕೈಮರ, ಕೈ ಸಂಕೇತ
Arrows
ಸರಳುಗಳು, ದಿಕ್ಕುಸರಳು
Artesian condition
ಉತ್ ಸುತ್ತ ಚಿಲುಮೆ ಬುಗ್ಗೆ ಸ್ಥಿತಿ
Artesian flow
ಬಾವಿಯಿಂದ ಉಕ್ಕಿ ಬರುವ ನೀರು
Artesian pressure
ಉತ್ ಸುತ್ತ ಚಿಲುಮೆ ಒತ್ತಡ
Artesian water
ಬುಗ್ಗೆ ನೀರು
Artesian well
ಚಿಲುಮೆ ಬುಗ್ಗೆ ಬಾವಿಗಳು
Artificial channel
ಕೃತಕ ಕಾಲುವೆ/ಮಾರ್ಗ
Artificial erosion
ಕೃತಕ ಸವಕಳಿ
Artisans
ಕೈಗೆಲಸಗಾರ, ಕಸುಬುದಾರರು
Asbestos
ಕಲ್ನಾರು, ಅಸ್ ಬೆಸ್ಟಾಸ್
Ash content