Krishi Engineering Paribhashika Shabdakosha (A Glossary of Agricultural Engineering)
University of Agricultural Sciences, Bengaluru
Alkalinity
ಕ್ಷಾರತೆ
Alloy
ಮಿಶ್ರಲೋಹ
Alluvial
ಮೆಕ್ಕಲು
Alternating current (AC)
ಆವರ್ತನ ವಿದ್ಯುತ್ ಪ್ರವಾಹ
Ammeter
ವಿದ್ಯತ್ ಪ್ರವಾಹ ಮಾಪಕ
Ampere
ವಿದ್ಯುತ್ ಪ್ರವಾಹವನ್ನು ಆಳೆಯುವ ಮಾನ (ಆಂಪಿಯರ್)
Ample channel capacity
ಹೇರಳ ಕಾಲುವೆಮಾರ್ಗ ಸಾಮರ್ಥ್ಯ
Amplification power
ತರಂಗ ವರ್ಧಕ ಶಕ್ತಿ
Amplifier
ತರಂಗ ವರ್ಧಕ
Amplifier magnetic
ಆಯಸ್ಕಾಂತ ಪರಿವರ್ಧಕ
Analoguos action
ಅನುರೂಪಕ್ರಿಯೆ
Anchor tower
ಆಧಾರ ಸ್ಥಂಭ
Angle iron
ಕೋನ ಕಬ್ಬಿಣ
Angle of beam
ತೊಲೆಯ ಕೋನ
Angle of bend
ವಕ್ರತೆಯ ಕೋನ, ಬಾಗುಕೋನ
Angle of incidence
ಆಪಾತಕೋನ
Angle of penetration
ನಿರ್ವಹಣೆ ಆಳದ ಕೋನ
Angle of reflection
ಪ್ರತಿಫಲನ ಕೋನ
Angle of work
ಕಾರ್ಯಕೋನ
Angling