Krishi Engineering Paribhashika Shabdakosha (A Glossary of Agricultural Engineering)
University of Agricultural Sciences, Bengaluru
Air compressor operator
ವಾಯು ಸಂಕೋಚಕ ನಿರ್ವಾಹಕ/ಚಾಲಕ
Air conditioning plant
ಹವಾನಿಯಂತ್ರಣ ಸ್ಥಾವರ
Air duct
ವಾಯುನಾಳ
Air fuel
ಗಾಳಿ ವಾಯು ಇಂಧನ
Air inlet
ಗಾಳಿ/ವಾಯು ಪ್ರವೇಶ ದ್ವಾರ
Air lift pump
ವಾಯು ಜಲರೇಚಕಯಂತ್ರ, ಪಂಪು
Air liner
ಗಾಳಿ ಪದರ
Air pollution control
ವಾಯು ಮಾಲಿನ್ಯ ನಿಯಂತ್ರಣ
Airport
ವಿಮಾನ ನಿಲ್ದಾಣ
Air pressure
ಗಾಳಿಯೊತ್ತಡ
Airpump
ವಾಯುರೇಚಕ ಯಂತ್ರ
Airpump operator
ವಾಯು ರೇಚಕ ಯಂತ್ರ ನಿರ್ವಾಹಕ/ಚಾಲಕ
Airtight
ಗಾಳಿಯಾಡದಷ್ಚು ಭದ್ರವಾದ, ವಾಯುಭದ್ರಿತ
Air valve
ವಾಯು ಕವಾಟ
Air washer
ಗಾಳಿ ಹಿಡಿಕೆ, ಗಾಳಿ ಹಿಡುಕ
Akola hoe
ಅಕೋಲ ಗುದ್ದಲಿ
Alidade
ದೃಷ್ಟಿ ಸಾಧನ
Align
ಸಾಲುಗೂಡಿಸು
Alignment
ಸರೇಖಣ, ಸಾಲುನಿಲುವು
Alkaline soil